ಕಾಶ್ಮೀರದಲ್ಲಿ ೪ ಭಯೋತ್ಪಾದಕರ ಹತ್ಯೆ

ಶ್ರೀನಗರ – ಕಾಶ್ಮೀರದಲ್ಲಿ ನಡೆದ ೨ ಚಕಮಕಿಗಳಲ್ಲಿ ೪ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾಂನ ಲಕೀರಪುರದಲ್ಲಿ ನಡೆದ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದರೆ, ಶ್ರೀನಗರದ ಜಾದಿಬಲನಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಾದ ಚಕಮಕಿಯಲ್ಲಿ ೩ ಭಯೋತ್ಪಾದಕರ ಹತ್ಯೆ ಮಾಡಲಾಯಿತು.