ಮಹಾರಾಣಾ ಪ್ರತಾಪ ಜಯಂತಿ ಜ್ಯೇಷ್ಠ ಶುಕ್ಲ ಪಕ್ಷ ತೃತೀಯಾ (೨೫.೫.೨೦೨೦)

ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡಲು ನಿಂತ ಸ್ವಾಭಿಮಾನಿ ರಾಜ ಮಹಾರಾಣಾ ಪ್ರತಾಪ್ ! ಅವರು ಹಳದೀಘಾಟ್‌ನ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು. ಅವರು ‘ಮೇವಾಡಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ರಾಜವೈಭವ ಭೋಗಿಸುವುದಿಲ್ಲ !’ ಎಂಬ ಪ್ರತಿಜ್ಞೆಯನ್ನು ಅಪಾರ ಯಾತನೆಗಳನ್ನು ಸಹಿಸಬೇಕಾಗಿ ಬಂದರೂ ಪಾಲಿಸಿದರು ಮತ್ತು ಮೇವಾಡವನ್ನು ಮುಕ್ತಗೊಳಿಸಿದರು.
ಸಂತ ಕಬೀರ ಜಯಂತಿ
ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ( ೨೧.೬.೨೦೨೬ )
ಮಹಾರಾಣಾ ಪ್ರತಾಪ ಜಯಂತಿ ( ೧೭.೬.೨೦೨೬ )
ದೇಶಬಂಧು ಚಿತ್ತರಂಜನ ದಾಸ ಸ್ಮೃತಿದಿನ ( ೧೬.೬.೨೦೨೬ )
ಕೋಟಿ ಕೋಟಿ ನಮನಗಳು