ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ ನಿಮಿತ್ತ ವೈಶಾಖ ಕೃಷ್ಣ ಪಕ್ಷ ಷಷ್ಠಿ (೧೨.೫.೨೦೨೦)

ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ ನಿಮಿತ್ತ ವೈಶಾಖ ಕೃಷ್ಣ ಪಕ್ಷ ಷಷ್ಠಿ (೧೨.೫.೨೦೨೦)

ಅಖಂಡ ಹಿಂದೂ ರಾಷ್ಟ್ರವನ್ನು ಪುರಸ್ಕರಿಸಿದ ಸ್ವಾ. ಸಾವರಕರ ಯುವಕರಾಗಿದ್ದಾಗ ಇಂಗ್ಲೆಂಡಿಗೆ ಹೋಗಿ ಸಶಸ್ತ್ರ ಕ್ರಾಂತಿಯ ಬಲೆ ಹೆಣೆದ, ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ಭೋಗಿಸಿದ ಜಗತ್ತಿನ ಏಕೈಕ ಕ್ರಾಂತಿಕಾರರೆಂದರೆ ಸ್ವಾತಂತ್ರ್ಯವೀರ ಸಾವರಕರರು ! ಅವರ ಸಶಸ್ತ್ರಕ್ರಾಂತಿ, ವಿಭಜನೆಗೆ ವಿರೋಧ ಮತ್ತು ೧೦ ಸಾವಿರ ಪುಟಗಳ ಸಾಹಿತ್ಯಗಳ ರಚನೆ ಇತ್ಯಾದಿಗಳಿಂದಾಗಿ ಅವರು ವಿಶೇಷ ಸ್ಮರಣೆಯಲ್ಲಿದ್ದಾರೆ. ಅವರು ಹಿಂದೂಗಳನ್ನು ಸಂಘಟಿಸಿ ‘ಹಿಂದೂ ರಾಷ್ಟ್ರ’ವನ್ನು ಪುರಸ್ಕರಿಸಿದರು.

ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು