ಮಸೀದಿಯನ್ನು ಕೆಡವಿದ ನಂತರ ಉಪಸ್ಥಿತರಿದ್ದವರಿಂದ ಜೈ ಶ್ರೀರಾಮ್ ಘೋಷಣೆ !

ಉಲ್ವೆ (ರಾಯಗಡ ಜಿಲ್ಲೆ) – ಇಲ್ಲಿನ ಸೆಕ್ಟರ್ 19 ರಲ್ಲಿದ್ದ ಸರಕಾರಿ ಜಾಗದ ಮೇಲಿನ ಅಕ್ರಮ ಮಸೀದಿಯ ಮೇಲೆ ಸಿಡ್ಕೋ ಆಡಳಿತವು ಕ್ರಮ ಕೈಗೊಂಡು ಅದನ್ನು ಕೆಡವಿತು. ಮೇ 27 ರ ರಾತ್ರಿ ಆಡಳಿತವು ತ್ವರಿತ ಕಾರ್ಯಾಚರಣೆ ನಡೆಸಿ ಸಂಪೂರ್ಣ ಕಟ್ಟಡವನ್ನು ನೆಲಸಮ ಮಾಡಿತು. ಮುಂಬಯಿ ಹೈಕೋರ್ಟ್ ಒತ್ತುವರಿದಾರರ ಅರ್ಜಿಯನ್ನು ವಜಾಗೊಳಿಸಿದ ನಂತರ ಅವರು ಕಾನೂನಿನ ಹಾದಿಯಲ್ಲಿ ನುಣುಚಿಕೊಳ್ಳುವ ದಾರಿಗಳನ್ನು ಹುಡುಕುತ್ತಿದ್ದರು. ಅದಕ್ಕೂ ಮುನ್ನವೇ ಸಿಡ್ಕೋ ಆಡಳಿತವು ಮೇಲಿನ ಕ್ರಮವನ್ನು ಕೈಗೊಂಡಿತು.
ಬುಲ್ಡೋಜರ್ ಮೂಲಕ ಕಾರ್ಯಾಚರಣೆಯಾದ ನಂತರ ಉಪಸ್ಥಿತರಿದ್ದವರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಆವರಣದಲ್ಲಿ ಸಂಭ್ರಮಾಚರಣೆ ಮಾಡಿದರು. ‘ಇದು ಸತ್ಯದ ಜಯ’, ಎಂಬ ಭಾವನೆಯನ್ನು ಈ ಸಮಯದಲ್ಲಿ ಭಾಗವಹಿಸಿದವರು ವ್ಯಕ್ತಪಡಿಸಿದರು.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ