ಮುಂಬಯಿ ಮಹಾನಗರ ಪಾಲಿಕೆಯ ನಿರ್ಣಯ !

ಮುಂಬಯಿ – ಗೋರೆಗಾಂವ್‌ನಲ್ಲಿನ ‘ಸ್ಯಾಟಲೈಟ್ ಗಾರ್ಡನ್ಸ್ ಫೇಸ್ ೨’ ಕಟ್ಟಡದಲ್ಲಿ ಮೇಕೆಗಳ ಬಲಿ ನೀಡಲು ನೀಡಲಾಗಿದ್ದ ಅನುಮತಿಯನ್ನು ಮುಂಬಯಿ ಮಹಾನಗರ ಪಾಲಿಕೆಯು ರದ್ದುಗೊಳಿಸಿದೆ. ಈ ಕುರಿತು ದಿಂಡೋಶಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಂದ್ರ ಶಿಂದೆ ಮಾತನಾಡಿ, ‘‘ಕಟ್ಟಡದ ಆವರಣದಲ್ಲಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಅಲ್ಲಿರುವ ಮೇಕೆಗಳನ್ನು ತೆರವುಗೊಳಿಸಲು ಆದೇಶಿಸಲಾಗಿದೆ’’ ಎಂದು ಹೇಳಿದ್ದಾರೆ.
ದಿಂಡೋಶಿ ಪ್ರದೇಶದ ಆಜಾದ್ ನಗರ ಡಿ ೩ ಕಟ್ಟಡದಲ್ಲಿ ಪಾಲಿಕೆಯು ಮೊದಲು ಬಲಿ ನೀಡಲು ಅನುಮತಿ ನೀಡಿತ್ತು; ಆದರೆ ಈಗ ಅದನ್ನು ಹಿಂಪಡೆದಿದೆ. ಕಟ್ಟಡದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸದ ಅಂಗಡಿ ಇರುವುದರಿಂದ ಈ ಅನುಮತಿಯನ್ನು ರದ್ದುಗೊಳಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!