ಮಹಾವಿತರಣ ತಂಡದ ಮೇಲೆ ಹಲ್ಲೆ ಮತ್ತು ನಿಂದನೆ : ಇಬ್ಬರು ಮುಸ್ಲಿಂ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು

  • ಅಲಿಬಾಗ್ (ರಾಯಗಡ ಜಿಲ್ಲೆ) ಇಲ್ಲಿಯ ಘಟನೆ

  • ಮುಸ್ಲಿಂ ಕುಟುಂಬವೊಂದರಿಂದ 68,280 ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ!

ಎಐ ನಿರ್ಮಿತ ಚಿತ್ರ

ಅಲಿಬಾಗ್ – ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ವಿರುದ್ಧ ‘ಮಹಾವಿತರಣ’ವು ವಸೂಲಿ ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ವಸೂಲಿಗಾಗಿ ಹೋದ ಮಹಾವಿತರಣ ತಂಡದ ಮೇಲೆ ಇಬ್ಬರು ಮುಸ್ಲಿಂ ವ್ಯಕ್ತಿಗಳು ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಈ ಪ್ರಕರಣದಲ್ಲಿ ಮಹಾವಿತರಣದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮುಸದ್ದಿಕ್ ಜೈನುದ್ದೀನ್ ಚೌಧರಿ ಮತ್ತು ಅರ್ಫಾನ್ ಮುನವರ್ ಚೌಧರಿ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾಂಡ್ವಿ ಮೊಹಲ್ಲಾ ಪ್ರದೇಶದ ಅಖ್ತಾರಿ ಜೈನುದ್ದೀನ್ ಚೌಧರಿ ಎಂಬುವವರ 68,280 ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಇತ್ತು. ಇದರ ವಸೂಲಿಗೆ ಹೋದ ತಂಡಕ್ಕೆ ಮುಸದ್ದಿಕ್ ಜೈನುದ್ದೀನ್ ಚೌಧರಿ, ‘ನಮ್ಮ ಬಳಿ ಹಣವಿಲ್ಲ’ ಎಂದು ಹೇಳಿ ಬಾಕಿ ಬಿಲ್ ಪಾವತಿಸಲು ನಿರಾಕರಿಸಿದನು. (‘ತಪ್ಪು ಮಾಡಿ ಮೇಲೆರಿಗಿ ಬೀಳುವ’ ಸ್ವಭಾವದ ಮತಾಂಧರು! – ಸಂಪಾದಕರು) ‘ಒಂದು ವೇಳೆ ಬಿಲ್ ಪಾವತಿಸದಿದ್ದರೆ, ನಿಯಮದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ’ ಎಂದು ಸಿಬ್ಬಂದಿ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಮುಸದ್ದಿಕ್ ಜೈನುದ್ದೀನ್ ಚೌಧರಿ ಮತ್ತು ಅರ್ಫಾನ್ ಮುನವರ್ ಚೌಧರಿ, ಮಹಾವಿತರಣದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಲ್ಲೆ ಮಾಡಿದ್ದಲ್ಲದೆ, ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. (ಮುಸ್ಲಿಂ ಪ್ರದೇಶಗಳಿಗೆ ವಸೂಲಿಗೆ ಹೋಗುವಾಗ ಮಹಾವಿತರಣವು ಪೊಲೀಸ್ ಪಡೆಯನ್ನು ಕರೆದುಕೊಂಡು ಹೋಗಬೇಕೆಂಬುದನ್ನು ಸಮಯೋಚಿತವಾಗಿ ನಿರ್ಧರಿಸಲಿ! – ಸಂಪಾದಕರು)

ಸಂಪಾದಕೀಯ ನಿಲುವು

  • ವಿದ್ಯುತ್ ಬಿಲ್ ಪಾವತಿಸುವುದು ಸಾಮಾಜಿಕ ಕರ್ತವ್ಯವಾಗಿದ್ದರೂ ಅದನ್ನು ನಿರಾಕರಿಸುವುದು, ಮುಸ್ಲಿಮರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಭಯವೇ ಇಲ್ಲ ಎಂಬುದನ್ನು ತೋರಿಸುತ್ತದೆ!
  • ಇಂತಹ ಉದ್ಧಟತನ ಮತ್ತು ದರ್ಪ ತೋರುವವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು! ಇಲ್ಲದಿದ್ದರೆ ಇಂತಹ ಘಟನೆಗಳಿಗೆ ಕಡಿವಾಣ ಬೀಳುವುದಿಲ್ಲ!