​ರಷ್ಯಾದಲ್ಲಿ ವಾಟ್ಸಾಪ್ ನಿಷೇಧ! Russia Banned Whatsapp

​ಮಾಸ್ಕೋ (ರಷ್ಯಾ) – ರಷ್ಯಾ ದೇಶಾದ್ಯಂತ ವಾಟ್ಸಾಪ್ ಮೇಲೆ ನಿಷೇಧ ಹೇರಲಾಗಿದೆ. ವಾಟ್ಸಾಪ್ ರಷ್ಯಾದ ಕಾನೂನು ಮತ್ತು ನಿಯಮಗಳನ್ನು ಪಾಲಿಸದ ಕಾರಣ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರಕಾರವು ತಿಳಿಸಿದೆ. ರಷ್ಯಾದ ಜನರು ಸ್ಥಳೀಯ ಆಪ್ ‘ಮ್ಯಾಕ್ಸ್’ ಅನ್ನು ಬಳಸಬೇಕೆಂದು ಸೂಚಿಸಲಾಗಿದೆ.