ಸಮಯ ಮತ್ತು ಸ್ವಯಂಸೇವಕರ ಸಂಖ್ಯೆಯಲ್ಲಿ ಕಡಿತ

ಕಲಬುರಗಿ – ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠವು ಅನುಮತಿ ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸಿ ನವೆಂಬರ್ ೧೬ ರಂದು ಪಥಸಂಚಲನ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ ೩:೩೦ ರಿಂದ ಸಂಜೆ ೬:೩೦ ರವರೆಗೆ ಈ ಸಂಚಲನಕ್ಕೆ ಅನುಮತಿ ಕೋರಲಾಗಿತ್ತು; ಆದರೆ ನ್ಯಾಯಾಲಯವು ಸಂಜೆ ೫:೪೫ ರವರೆಗಿನ ಸಮಯವನ್ನು ಮಾತ್ರ ನೀಡಿದೆ, ಜೊತೆಗೆ, ೮೫೦ ಸಮವಸ್ತ್ರಧಾರಿ ಸ್ವಯಂಸೇವಕರಿಗೆ ಅನುಮತಿ ಕೋರಲಾಗಿತ್ತು, ಆದರೆ ನ್ಯಾಯಾಲಯವು ಕೇವಲ ೩೦೦ ಸಮವಸ್ತ್ರಧಾರಿ ಸ್ವಯಂಸೇವಕರು ಭಾಗವಹಿಸಲು ಅನುಮತಿ ನೀಡಿದೆ.
🚩 Victory of Dharma & Constitution!
Kalaburagi HC CANCELS the Tahsildar’s illegal ban on the RSS flag procession in Priyanka Kharge’s constituency & GRANTS permission.
Unconstitutional powers defeated.
Justice served. 💪#RSS #KalaburagiHC #Constitution #DharmaWins https://t.co/jw8tlx4Mbr pic.twitter.com/TfPLxRheSx
— 🚩Mohan Gowda🇮🇳 (@Mohan_HJS) October 19, 2025
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!