
ಗುವಾಹಟಿ (ಅಸ್ಸಾಂ) – ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಗುಂಡು ಹಾರಿಸಲು ನೀಡಲಾಗಿರುವ ಆದೇಶವು ನವರಾತ್ರಿ ಉತ್ಸವದವರೆಗೆ ಮುಂದುವರಿಯಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ತಿಳಿಸಿದ್ದಾರೆ. 2025 ರ ಜೂನ್ 13 ರಂದು ನಡೆದ ಗಲಭೆಗಳ ನಂತರ ಈ ಆದೇಶವನ್ನು ನೀಡಲಾಗಿತ್ತು.
धुबरी में दुर्गा पूजा तक “Shoot at Sight” आदेश जारी रहेगा।
यहां सनातन धर्म के लोग अल्पसंख्यक हैं, और कट्टरपंथियों से उनकी सुरक्षा हमारी प्राथमिकता है। pic.twitter.com/AhAYR5ZYtz
— Himanta Biswa Sarma (@himantabiswa) August 26, 2025
ಕೊಕ್ರಾಜಾರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸರಮಾ, ಈ ನಿರ್ಧಾರವು ಮುನ್ನೆಚ್ಚರಿಕೆ ಕ್ರಮವಾಗಿದ್ದು, ಧುಬ್ರಿಯಲ್ಲಿ ಶಾಂತಿ ಕಾಪಾಡಲು ಮತ್ತು ಅಲ್ಲಿನ ಸನಾತನ ಧರ್ಮೀಯ ಅಲ್ಪಸಂಖ್ಯಾತರನ್ನು ಮತಾಂಧರಿಂದ ರಕ್ಷಿಸಲು ಇದನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಹೊಸ ಹಿಂಸಾತ್ಮಕ ಘಟನೆಗಳು ನಡೆದಿಲ್ಲ; ಆದರೆ ಯಾರಾದರೂ ಅಶಾಂತಿ ಹರಡಲು ಪ್ರಯತ್ನಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
🚨 Shoot-at-sight orders in Assam’s Dhubri district for night disturbances; in force till #DurgaPuja
🔸 Only BJP-ruled Assam shows such strong will to curb religious fanatics.
🔸 Other states must learn: strict action is the only deterrent.#LawAndOrder #Navratri
VC:… pic.twitter.com/JpiyeU4Tdp
— Sanatan Prabhat (@SanatanPrabhat) August 28, 2025
ಸಂಪಾದಕೀಯ ನಿಲುವುಇಂತಹ ಆದೇಶ ಹೊರಡಿಸಿದರೆ ಮಾತ್ರ ಮತಾಂಧರನ್ನು ನಿಯಂತ್ರಿಸಬಹುದು, ಭಾಜಪ ಆಡಳಿತವಿರುವ ಅಸ್ಸಾಂನಿಂದ ಇತರ ರಾಜ್ಯಗಳು ಇದನ್ನು ಕಲಿಯಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!