
ಉದಯಪುರ (ರಾಜಸ್ಥಾನ) – ಆಗಸ್ಟ್ 17 ರಂದು ಮಧ್ಯಾಹ್ನ ಇಲ್ಲಿನ ಗೌತಮ್ ವಿಹಾರ್ ಕಾಲೋನಿಯಲ್ಲಿ 5 ವರ್ಷದ ಗೌರಾಂಶ ಮೇಲೆ 3 ಬೀದಿ ನಾಯಿಗಳು ದಾಳಿ ಮಾಡಿವೆ. ಅವು ಅವನನ್ನು ಎಳೆದುಕೊಂಡು ಹೋಗಿ ಕಚ್ಚಲು ಪ್ರಾರಂಭಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗುವಿನ ಅಳು ಕೇಳಿದ ತಾಯಿ ಮನೆಯಿಂದ ಹೊರಗೆ ಬಂದು, ನಾಯಿಗಳ ಹಿಡಿತದಿಂದ ಗೌರಾಂಶನನ್ನು ರಕ್ಷಿಸಿದ್ದಾರೆ. ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಈ ಘಟನೆಯಿಂದ ಸ್ಥಳೀಯರು ಇಲ್ಲಿನ ಬೀದಿ ನಾಯಿಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
🚨 Udaipur, Rajasthan: 5-yr-old mauled by 3 stray dogs in Gautam Vihar Colony.
Locals demand urgent action against the menace.
If “dog lovers” defend strays, should these #StreetDogs be released into their homes?
Public anger is boiling against civic apathy.
VC:… pic.twitter.com/Q6cPVJ3acN
— Sanatan Prabhat (@SanatanPrabhat) August 21, 2025
ಸಂಪಾದಕೀಯ ನಿಲುವುಈ ನಾಯಿಗಳನ್ನು ದೇಶದ ನಾಯಿಪ್ರೇಮಿಗಳ ಮನೆಗಳಲ್ಲಿ ಬಿಡಬೇಕು ಎಂದು ಯಾರಾದರೂ ಬೇಡಿಕೆ ಇಟ್ಟರೆ ಆಶ್ಚರ್ಯಪಡಬೇಕಾಗಿಲ್ಲ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!