
ಬಾಗ್ದಾದ್ (ಇರಾಕ್) – ಸಂಸದೀಯ ಅಧಿವೇಶನದಲ್ಲಿ, ಸಂಘಿಯ ಸೇವೆ ಮತ್ತು ರಾಜ್ಯ ಕೌನ್ಸಿಲ್ ಹುದ್ದೆಗಳನ್ನು ಸುನ್ನಿ ಮತ್ತು ಶಿಯಾ ಗುಂಪುಗಳ ನಡುವೆ ವಿಂಗಡಿಸಬೇಕಾಗಿತ್ತು. ಹೀಗಿರುವಾಗ, ತಕಾದ್ದುಮ್ ಮತ್ತು ಶಿಯಾ ಗುಂಪುಗಳ ಸಂಸದರು ಎರಡೂ ಹುದ್ದೆಗಳಿಗೆ ಶಿಯಾ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕಿದರು. ಇದರಿಂದ ಸ್ಪೀಕರ್ ಮಹಮೂದ್ ಅಲ್-ಮಶಹದಾನಿ ಅವರು ಈ ನಡೆಯನ್ನು ಖಂಡಿಸಿದರು, ಮತ್ತು ಇದು ಸುನ್ನಿ ಸಮುದಾಯದ ಹಕ್ಕುಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು. ಇದರಿಂದಾಗಿ ಶಿಯಾ ಸಂಸದ ಅಲಾ ಅಲ್-ಹೈದರಿ ಅವರು ಅವಾಚ್ಯ ಪದಗಳಿಂದ ನಿಂದಿಸಿದರು. ನಂತರ ಅವರು ಸುನ್ನಿ ಸಂಸದ ರಾದ್ ಅಲ್-ದಹಲಾಕಿ ಅವರೊಂದಿಗೆ ಜಗಳವಾಡಿದರು. ಸುಮಾರು 50 ಸಂಸದರು ಅಲ್-ದಹಲಾಕಿ ಮೇಲೆ ಹಲ್ಲೆ ನಡೆಸಿ ಅವರನ್ನು ಹಿಂಸಾತ್ಮಕವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇರಾಕ್ ಬಹುಸಂಖ್ಯಾತ ಶಿಯಾ ಮುಸ್ಲಿಂ ದೇಶವಾಗಿದ್ದು, ಅವರ ಜನಸಂಖ್ಯೆ ಶೇ. 55-65 ರಷ್ಟು ಇದೆ, ಹಾಗೂ ಸುನ್ನಿ ಮುಸ್ಲಿಮರ ಶೇ. 35-40% ಇದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’