
ಮುಂಬಯಿ – ರಾಜ್ಯದ ಕೃಷಿ ಸಚಿವ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಮಾಣಿಕರಾವ್ ಕೋಕಾಟೆ ಅವರು ವಿಧಾನಮಂಡಲದ ಸದನದಲ್ಲಿ ಕುಳಿತಿದ್ದಾಗ ‘ಜಂಗಲ್ ರಮ್ಮಿ’ ಆಡುತ್ತಿರುವ ವಿಡಿಯೋವನ್ನು ಶರದಚಂದ್ರ ಪವಾರ್ ಬಣದ ಶಾಸಕ ರೋಹಿತ ಪವಾರ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರಸಾರ ಮಾಡಿದ್ದಾರೆ. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅನೇಕ ನಾಯಕರಿಂದ ಮಾಣಿಕರಾವ್ ಕೋಕಾಟೆ ಅವರ ಮೇಲೆ ಟೀಕೆ ವ್ಯಕ್ತವಾಗುತ್ತಿದೆ.
🚨 Caught Playing Rummy in Assembly?
Video shows Maharashtra Agri Minister Manikrao Kokate allegedly playing ‘Junglee Rummy’ during Assembly session; Kokate says it was just a YouTube ad.
📌The government must launch a probe and reveal the truth. If proven, strict action must… pic.twitter.com/TYoHWLWogZ
— Sanatan Prabhat (@SanatanPrabhat) July 21, 2025
ಈ ಕುರಿತು ಮಾಣಿಕರಾವ್ ಕೋಕಾಟೆ ಅವರು ಸ್ಪಷ್ಟನೆ ನೀಡಿ, “ನಾನು ಹಿರಿಯ ಸದನದಲ್ಲಿ (ಮೇಲ್ಮನೆಯಲ್ಲಿ) ಕುಳಿತಿದ್ದೆ. ಆಗ ಕಿರಿಯ ಸದನದಲ್ಲಿ (ಕೆಳಮನೆಯಲ್ಲಿ) ಏನು ನಡೆಯುತ್ತಿದೆ ಎಂದು ನೋಡುವುದಕ್ಕಾಗಿ ಯೂಟ್ಯೂಬ್ ತೆರೆಯುತ್ತಿದ್ದೆ; ಆದರೆ ಆಗ ಜಾಹೀರಾತು ಬಂತು. ಸದನದಲ್ಲಿರುವಾಗ ರಮ್ಮಿಯ ಜಾಹೀರಾತು ಮೊಬೈಲ್‌ನಲ್ಲಿ ಬಂದಾಗ ಅದನ್ನು ‘ಸ್ಕಿಪ್’ (ಮುಂದಕ್ಕೆ ಸರಿಸಲು) ಮಾಡಲು 2-3 ಸೆಕೆಂಡುಗಳು ಬೇಕಾಯಿತು. ಅಷ್ಟೇ ವಿಡಿಯೋ ತೋರಿಸಿ ನನ್ನನ್ನು ಗುರಿಪಡಿಸಲಾಗಿದೆ,” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
“#जंगली_रमी_पे_आओ_ना_महाराज…!”
सत्तेतल्या राष्ट्रवादी गटाला भाजपला विचारल्याशिवाय काहीच करता येत नाही म्हणूनच शेतीचे असंख्य प्रश्न प्रलंबित असताना, राज्यात रोज ८ शेतकरी आत्महत्या करत असताना सुद्धा काही कामच नसल्याने कृषिमंत्र्यांवर रमी खेळण्याची वेळ येत असावी.
रस्ता भरकटलेल्या… pic.twitter.com/52jz7eTAtq
— Rohit Pawar (@RRPSpeaks) July 20, 2025
ಸಂಪಾದಕೀಯ ನಿಲುವುಸರಕಾರವು ಈ ಕುರಿತು ತನಿಖೆ ನಡೆಸಿ ಸತ್ಯವನ್ನು ಹೊರಹಾಕುವುದು ಅಗತ್ಯ! ಇದರಲ್ಲಿ ಸತ್ಯಾಂಶವಿದ್ದರೆ, ಕಲಾಪದ ಸಮಯದಲ್ಲಿ ರಮ್ಮಿ ಆಡಿದ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!