ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ಅವರ ಹುರುಳಿಲ್ಲದ ಹೇಳಿಕೆ!

ಮುಂಬಯಿ – ಈ ದೇಶದಲ್ಲಿ ಮುಸ್ಲಿಮರಿಗೆ ವಾಸಿಸುವ ಹಕ್ಕಿಲ್ಲ. ಅವರನ್ನು ನಾಲ್ಕು ಕಡೆಯಿಂದ ಸುತ್ತುವರಿಯಲಾಗುತ್ತಿದೆ. ನಮ್ಮ ಖುರೇಶಿ ಸಮುದಾಯ ಮಾಂಸ ವ್ಯಾಪಾರ ಮಾಡುತ್ತದೆ. ಅವರು ರೈತರ ಜಾತ್ರೆಗಳಿಂದ ಪ್ರಾಣಿಗಳನ್ನು ಖರೀದಿಸುತ್ತಾರೆ; ಆದರೆ ಒಬ್ಬ ಮುಸ್ಲಿಂ ಹಸುವನ್ನು ಖರೀದಿಸಿದರೆ, ಅದು ಹಾಲಿಗೆ ಅಥವಾ ಎತ್ತು ಕೃಷಿಗೆ ಖರೀದಿಸಬಹುದು. ಒಬ್ಬ ಮುಸ್ಲಿಂ ಖರೀದಿಸುತ್ತಿದ್ದಾನೆಂದರೆ ಅವನು ಹತ್ಯೆಗಾಗಿಯೇ ಖರೀದಿಸುತ್ತಿದ್ದಾನೆ ಎಂದಲ್ಲ. (ಹಾಲು ಕೊಡುವ ಹಸು-ಎತ್ತುಗಳನ್ನು ಖರೀದಿಸುವ ಮುಸ್ಲಿಮರನ್ನು ಅಬು ಆಜ್ಮಿ ತೋರಿಸಲಿ! – ಸಂಪಾದಕರು)
क्या देश में अब मुसलमानों का रहने का अधिकार नहीं है? कुरैशी बिरादरी को उनका कानूनी कारोबार करने से रोका जा रहा है। जब हम उन लोगों का नाम लेते हैं जो यह सब कर रहे हैं, तो हमें जान से मारने की धमकियाँ मिलती हैं। आज कुरैशी समाज हड़ताल पर है — इसका जिम्मेदार कौन है? क्या देश में… pic.twitter.com/ihqq9R0asy
— Abu Asim Azmi (@abuasimazmi) July 14, 2025
ಒಬ್ಬ ಮುಸ್ಲಿಂ ಹಸುವನ್ನು ಕೊಲ್ಲಲು ಅದನ್ನು ಖರೀದಿಸುತ್ತಿದ್ದರೆ, ಕಠಿಣ ಕಾನೂನು ಮಾಡಿ. ಅವನಿಗೆ ಗಲ್ಲು ಶಿಕ್ಷೆ ನೀಡಿ, ಇದರಿಂದ ಮತ್ತೆ ಯಾರೂ ಇಂತಹ ಕೃತ್ಯ ಮಾಡಬಾರದು ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ಹೇಳಿಕೆ ನೀಡಿದರು.
ಅವರು ಮಾತು ಮುಂದುವರೆಸಿ, “ಖುರೇಶಿ ಸಮುದಾಯವು ಪ್ರಾಣಿಗಳನ್ನು ಖರೀದಿಸದಿರಲು ಮತ್ತು ಮಾಂಸವನ್ನು ಮಾರಾಟ ಮಾಡದಿರಲು ನಿರ್ಧರಿಸಿದೆ. ಅವರು ಮುಷ್ಕರಕ್ಕೆ ಇಳಿಯುತ್ತಿದ್ದಾರೆ. ಮುಸ್ಲಿಮರೂ ಈ ದೇಶದ ಜನರಾಗಿದ್ದಾರೆ. ಅವರ ಮೇಲೆ ಪದೇ ಪದೇ ಅನ್ಯಾಯ ಮಾಡಲಾಗುತ್ತಿದೆ. ಇದು ದೇಶಕ್ಕೆ ಸರಿಯಲ್ಲ” ಎಂದು ಹೇಳಿದ್ದಾರೆ.
आज महाराष्ट्र के कुरैशी समाज के व्यापारियों की परेशानी को लेकर, जमीअत उलेमा धुले के प्रतिनिधिमंडल के साथ राज्य के गृह मंत्री श्री योगेश कदम जी से मुलाकात की और उन्हें ज्ञापन सौंपा।
कुरैशी समाज के लोग कानूनी तरीके से अपना व्यापार कर रहे हैं, लेकिन गौ रक्षा के नाम पर कुछ कट्टरपंथी… pic.twitter.com/nDzmfiulLd
— Abu Asim Azmi (@abuasimazmi) July 14, 2025
ಸಂಪಾದಕೀಯ ನಿಲುವುಈ ದೇಶದಲ್ಲಿ ಯಾರು ಯಾರನ್ನು ಸುತ್ತುವರಿಯುತ್ತಿದ್ದಾರೆ ಮತ್ತು ಯಾರು ಯಾರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ! ಕಳೆದ ಕೆಲವು ವರ್ಷಗಳಲ್ಲಿ ದೇಶದ ಅನೇಕ ಹಳ್ಳಿಗಳು, ತಾಲ್ಲೂಕುಗಳು, ನಗರಗಳು ಮುಸ್ಲಿಂ ಬಹುಸಂಖ್ಯಾತವಾಗಿವೆ. ಮತಾಂಧ ಮುಸ್ಲಿಮರು ಹಿಂದೂಗಳನ್ನು ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಥೂಂಕ್ ಜಿಹಾದ್ ಇತ್ಯಾದಿಗಳ ಮೂಲಕ ಪ್ರತಿದಿನ ಸುತ್ತುವರಿಯುತ್ತಿದ್ದಾರೆ ಎಂಬುದನ್ನು ಆಜ್ಮಿ ಏಕೆ ಹೇಳುತ್ತಿಲ್ಲ? |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”