
ನವದೆಹಲಿ – ಅಲಿಗಡ ಮುಸ್ಲಿಂ ವಿದ್ಯಾಪೀಠದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ (೧೮೧೭ -೧೮೯೮) ಇವರ ಕುರಿತು ಮೊದಲು ಆತ್ಮಚರಿತ್ರೆಯ ಚಲನಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಓಟಿಟಿ (ಓ ಟಿ ಟಿ ಎಂದರೆ ಓವರ್ ದ ಟಾಪ್’ ಆ್ಯಪ್ ಮೂಲಕ ಚಲನಚಿತ್ರ, ಧಾರಾವಾಹಿಗಳು ಮುಂತಾದ ಕಾರ್ಯಕ್ರಮ ನೋಡಬಹುದು.) ವೇದಿಕೆಯಲ್ಲಿ ಪ್ರಸಾರವಾಗಿದೆ; ಆದರೆ ದೂರದರ್ಶನ (ಪ್ರಸಾರ ಭಾರತೀಯು) ಓಟಿಟಿಯಲ್ಲಿ ಅದನ್ನು ಪ್ರಸಾರ ಮಾಡಲು ನಿರಾಕರಿಸಿದೆ. ‘ಸರ್ ಸೈಯದ್ ಅಹಮದ್ ಖಾನ್:’ ದ ಮಸೀಹಾ’. ಈ ಶೀರ್ಷಿಕೆಯ ಚಲನಚಿತ್ರದ ಪ್ರಕಾಶನ ಇತ್ತೀಚಿಗೆ ಅಲಿಗಡ ಮುಸ್ಲಿಂ ವಿದ್ಯಾಪೀಠದ ಕುಲಗುರು ನೈಮ ಖಾತೂನ್ ಇವರಿಂದ ಬಹಳ ಉತ್ಸಾಹದಲ್ಲಿ ಮಾಡಲಾಯಿತು.
ಈ ಚಲನಚಿತ್ರದ ನಿರ್ಮಾಪಕರು ಮತ್ತು ಮುಖ್ಯ ನಾಯಕ ಶೋಹೇಬ್ ಚೌಧರಿ ಇವರು, ದೂರದರ್ಶನಕ್ಕಾಗಿ ನಾನು ನಿರ್ಮಿಸಿರುವ ಒಂದು ಧಾರಾವಾಹಿ ದೂರದರ್ಶನದ ಇತಿಹಾಸದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಮಯ ಪ್ರಸಾರವಾಗಿತ್ತು; ಆದರೆ ದೂರದರ್ಶನದ ಓಟಿಟಿ ವೇದಿಕೆಯಲ್ಲಿ ಪ್ರಸಾರ ಮಾಡುವುದಕ್ಕಾಗಿ ನಾನು ತಯಾರಿಸುವ ಚಲನಚಿತ್ರ ಅಯೋಗ್ಯ ಎಂದು ಘೋಷಿಸಲಾಗಿದೆ, ಇದು ಆಘಾತಕಾರಿ ಆಗಿದೆ. ದೂರದರ್ಶನವು ಅವರ ರಾಜಕೀಯ ಮಾಲಕರನ್ನು ಸಂತೋಷ ಪಡಿಸುವುದಕ್ಕಾಗಿ ನನ್ನ ಪ್ರಸ್ತಾವ ನಿರಾಕರಿಸಿದ್ದಾರೆ’, ಎಂದು ಕಾಣುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !