ಮೆಟ್ರೋ ಆಡಳಿತದಿಂದ ಮುಸಲ್ಮಾನರನ್ನು ರಕ್ಷಿಸುವ ಯತ್ನ !
(ಶಬ್-ಎ-ಬಾರಾತ ಇದು ಮುಸಲ್ಮಾನರ ಒಂದು ಮಹತ್ವದ ಹಬ್ಬವಾಗಿದ್ದು ಆ ದಿನದಂದು ಅವರು ಅಲ್ಲಾನ ಆಶೀರ್ವಾದ ಪಡೆಯುವುದರ ಜೊತೆಗೆ ಅವರು ಮಾಡಿರುವ ಕುಕೃತ್ಯಕ್ಕಾಗಿ ಕ್ಷಮೆ ಯಾಚಿಸುತ್ತಾರೆ.)

ನವದೆಹಲಿ – ದೆಹಲಿ ಮೆಟ್ರೋದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು ಅದರಲ್ಲಿ ಅನೇಕ ಮುಸಲ್ಮಾನರು ಇಲ್ಲಿಯ ಜಾಮ ಮಸೀದಿ ಮೆಟ್ರೋ ನಿಲ್ದಾಣದಲ್ಲಿ ಕೋಲಾಹಲ ಎಬ್ಬಿಸಿರುವುದು ಕಾಣುತ್ತಿದೆ. ಈ ಜನರು ನಿಲ್ದಾಣದ ‘ಎಕ್ಸಿಟ್ ಗೇಟ್’ನಿಂದ ಜಿಗಿಯುತ್ತಿರುವುದು ಕಾಣುತ್ತಿದೆ. ಮುಸಲ್ಮಾನರ ಈ ಕೃತ್ಯದ ಕುರಿತು ಟೀಕೆಗಳು ಆದ ನಂತರ ‘ದಿಲ್ಲಿ ಮೆಟ್ರೋ ರೈಲ್ ಕಾರ್ಪೊರೇಷನ್’ನಿಂದ ಈ ಸಂದರ್ಭದಲ್ಲಿ ಹೇಳಿಕೆ ಪ್ರಸಾರವಾಗಿದೆ. ಮೆಟ್ರೋ ಆಡಳಿತವು, ವಿಡಿಯೋದಲ್ಲಿ ತೋರಿಸಿರುವ ಘಟನೆ ‘ಶಬ್-ಎ-ಬಾರಾತ್’ದ ರಾತ್ರಿ (ಫೆಬ್ರುವರಿ ೧೩ ರ ರಾತ್ರಿ) ಸುಮಾರು ೧೧.೩೦ ಗಂಟೆಗೆ ನಡೆದಿದೆ. ಹಬ್ಬದಿಂದಾಗಿ ನಿಲ್ದಾಣದಲ್ಲಿ ದಟ್ಟಣೆ ಹೆಚ್ಚಾಗಿತ್ತು. ಆದ್ದರಿಂದ ‘ಎಕ್ಸಿಟ್ ಗೇಟ್’ನಲ್ಲಿ ದೊಡ್ಡ ಪ್ರಮಾಣದಲ್ಲಿ ದಟ್ಟಣೆ ಆಗಿತ್ತು’, ಎಂದು ಹೇಳಿದೆ.
⚠️ Chaos at Delhi’s Jama Masjid Metro Station on Shab-e-Barat Night! 🚉😨
The DMRC claims it was just a “momentary reaction of passengers” due to a surge in commuters. 🤔
Even if it lasted only a few minutes, the unruly behavior caused major inconvenience to regular passengers.… pic.twitter.com/rJzTc2GF9z
— Sanatan Prabhat (@SanatanPrabhat) February 15, 2025
ಆಡಳಿತ ಸ್ಪಷ್ಟನೆ ನೀಡುತ್ತಾ, ಈ ಘಟನೆ ಕೆಲವು ನಿಮಿಷಗಳವರೆಗೆ ನಡೆದಿದೆ ಮತ್ತು ಬೇಗನೆ ನಿಲ್ದಾಣದಲ್ಲಿನ ಪರಿಸ್ಥಿತಿ ಸಾಮಾನ್ಯವಾಯಿತು. ಅಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಮತ್ತು ಇತರ ಕಾರ್ಮಿಕರು ಉಪಸ್ಥಿತರಿದ್ದರು ಮತ್ತು ಪರಿಸ್ಥಿತಿ ಎಂದಿಗೂ ನಿಯಂತ್ರಣ ಮೀರಿ ಹೋಗಿಲ್ಲ. (ಕೆಲವು ನಿಮಿಷ ಕೋಲಾಹಲ ಎಬ್ಬಿಸುವುದು ಅಥವಾ ಕೆಲವು ನಿಮಿಷ ಗಲಾಟೆ ಮಾಡುವುದು, ಇಂತಹ ಅಯೋಗ್ಯ ವರ್ತನೆಯಿಂದ ಅಲ್ಲಿಯ ಸಾಮಾನ್ಯ ಪ್ರಯಾಣಿಕರಿಗೆ ತೊಂದರೆ ಆಯಿತು, ಅದರ ಬಗ್ಗೆ ಏನು ? ಮೂಲತಃ ಆಡಳಿತದ ಬಗ್ಗೆ ಮುಸಲ್ಮಾನರಿಗೆ ಭಯವೇ ಉಳಿದಿಲ್ಲ ಇದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಇದರ ಬಗ್ಗೆ ಆಡಳಿತ ಏನು ಹೇಳುವುದಿಲ್ಲ ? – ಸಂಪಾದಕರು)
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ