ಸೋನಿಪತ್ (ಹರಿಯಾಣ) – ಇಲ್ಲಿಯ ಓಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಫೆಬ್ರವರಿ ೭ ರಂದು ’ರಾಮ ಮಂದಿರ : ಬ್ರಾಹ್ಮಣಿ ಹಿಂದುತ್ವ ಫ್ಯಾಸಿಝಂನ ಹಾಸ್ಯಾಸ್ಪದ ಯೋಜನೆ’ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಮಂಡಿಸಲಾಗಿತ್ತು ಮತ್ತು ಹಿಂದೂ ದೇವಾಲಯಗಳನ್ನು ನಾಶಪಡಿಸುವಂತೆ ಒತ್ತಾಯಿಸಿತು. ಈ ಕಾರ್ಯಕ್ರಮವನ್ನು ‘ರೆವಲ್ಯೂಷನರಿ ಸ್ಟೂಡೆಂಟ್ಸ್ ಲೀಗ್’ ಆಯೋಜಿಸಿತ್ತು.
A discussion was hosted at OP Jindal Global University ( @JindalGlobalUNI )on “Brahmanical Hindutva Fascism,”
Students reportedly proposed the demolition of the Ram Mandir and the construction of a mosque in its place.
They also attributed various societal issues to Hindutva… pic.twitter.com/rNN5TWcSAL
— BALA (@erbmjha) February 8, 2024
Tensions prevail at the ‘OP Jindal Global University’ in Sonipat (Haryana) due to an anti-Shriram Mandir event !
As there is a BJP Government in Haryana, Hindus expect swift action against such people !#Sonipat (#Haryana) – On February 7th an event on the #AyodhyaRamMandir… pic.twitter.com/YKfE6SXaBZ
— Sanatan Prabhat (@SanatanPrabhat) February 9, 2024
ಸಂಪಾದಕೀಯ ನಿಲುವುಹರಿಯಾಣದಲ್ಲಿ ಭಾಜಪ ಸರಕಾರ ಇರುವುದರಿಂದ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಹಿಂದೂಗಳ ಅಪೇಕ್ಷೆ ! |