ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬಗ್ಗೆ ಸಂತರ ವ್ಯಕ್ತಪಡಿಸಿದ ಗೌರವೋದ್ಗಾರ

‘ಪೃಥ್ವಿಯಲ್ಲಿ ಆಗಾಗ ಅಧರ್ಮ ನಿರ್ಮಾಣವಾಗುತ್ತದೆ. ಇಂತಹ ಸಮಯದಲ್ಲಿ ಪರಮೇಶ್ವರನು ಧರ್ಮಸ್ಥಾಪನೆಗಾಗಿ ಪುನಃ ಪುನಃ ಸೂಕ್ತ ಮನುಷ್ಯರನ್ನು ಆರಿಸಿ ಅವರನ್ನು ಪೃಥ್ವಿಗೆ ಕಳುಹಿಸುತ್ತಾನೆ. ಈಗಲೂ ಡಾಕ್ಟರ್ ಸಾಹೇಬರನ್ನು (ಪ.ಪೂ. ಡಾ. ಆಠವಲೆಯವರನ್ನು) ಈಶ್ವರನೇ ಕಳುಹಿಸಿದ್ದಾನೆ.

ಸಾಧಕರನ್ನು ತಮ್ಮ ಸ್ಥೂಲ ದೇಹದಲ್ಲಿ ಸಿಲುಕಿಸದೇ, ‘ಸ್ಥೂಲದಿಂದ ಸೂಕ್ಷ್ಮದ ಕಡೆಗೆ ಕರೆದೊಯ್ಯುವ ಅವತಾರಿ ದಿವ್ಯಾತ್ಮಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ, ‘ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ನಾಮಜಪ ಮುಂತಾದ ಉಪಾಯಗಳಿಂದ ಯಾವ ರೀತಿಯ ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನವನ್ನು ಮಾಡಲು ಕಲಿಸುವುದು

ಚೆನ್ನಾಗಿ ಪ್ರಯತ್ನಿಸುವವರನ್ನು ಪ್ರೋತ್ಸಾಹಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ದೂರಚಿತ್ರವಾಹಿನಿಯಲ್ಲಿನ ಸುಪ್ರಸಿದ್ಧ ‘ಮಹಾಭಾರತ ಮಾಲಿಕೆಯಲ್ಲಿ ಶ್ರೀಕೃಷ್ಣನ ಪಾತ್ರವನ್ನು ಸಾಕಾರಗೊಳಿಸಿದ ಸೌರಭ ಜೈನ್ ಇವರು ಪತ್ನಿ ರಿದ್ಧಿಮಾ ಮತ್ತು ಕುಟುಂಬ ಸಮೇತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭೇಟಿಯಾದರು.

ಜ್ಞಾನಪ್ರಾಪ್ತಿಯ ಜಿಜ್ಞಾಸೆ ಮತ್ತು ಕಲಿಯುವ ತೀವ್ರ ಇಚ್ಛೆ ಇರುವುದರಿಂದ ಶಾರೀರಿಕ ತೊಂದರೆಯನ್ನು ಕಡೆಗಣಿಸಿ ಗ್ರಂಥ ಪ್ರದರ್ಶನಕ್ಕೆ ಬಂದ ಒಬ್ಬ ಜಿಜ್ಞಾಸು !

ಆ ಜಿಜ್ಞಾಸು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ತೀವ್ರ ಜಿಜ್ಞಾಸೆ ಮತ್ತು ಜ್ಞಾನ ಪಡೆಯಬೇಕೆಂಬ ತೀವ್ರ ಇಚ್ಛೆಯಿತ್ತು. ಆದ್ದರಿಂದ ಅವರು ತಕ್ಷಣ ಗ್ರಂಥಗಳನ್ನು ಖರೀದಿಸಿದರು.

ಉಡುಪಿಯ ಜ್ಯೋತಿಷಿಗಳಾದ ಶ್ರೀ. ಜಯತೀರ್ಥ ಆಚಾರ್ಯರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರವನ್ನು ನೋಡಿ ಹೇಳಿದ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ…

ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು, ಆಸ್ಪತ್ರೆಯ ರೋಗಿಗಳು, ರೋಗಿಗಳ ಸಂಬಂಧಿಕರು, ಆಧುನಿಕ ವೈದ್ಯರು, ದಾದಿಯವರೆಲ್ಲ ಆದಷ್ಟು ಹೆಚ್ಚು ನಾಮಜಪ ಮಾಡಿ

‘ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ‘ಭಗವಂತನ ನಾಮಸ್ಮರಣೆ ಮಾಡುವುದು, ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಉಪಾಯವಾಗಿದೆ, ಎಂದು ಸನಾತನ ಧರ್ಮದಲ್ಲಿ ಮತ್ತು ಅನೇಕ ಸಂತರೂ ಹೇಳಿದ್ದಾರೆ.

ಸನಾತನದ ಮೊದಲ ಬಾಲಸಂತರಾದ ಪೂ. ಭಾರ್ಗವರಾಮ ಭರತ ಪ್ರಭು (ವಯಸ್ಸು ೬ ವರ್ಷ) ಇವರ ಹೆಸರಿನಲ್ಲಿನ ಚೈತನ್ಯದಿಂದ ಬಂದಿರುವ ಅನುಭವಗಳು !

ಭಾರ್ಗವರಾಮ ಎಂಬ ಹೆಸರು ಹೇಳಲು ದೊಡ್ಡದಾಗಿದ್ದರೂ ಯಾರೂ ಅವರನ್ನು ‘ಭಾರ್ಗವ ಅಥವಾ ‘ರಾಮ ಎಂದು ಕರೆಯುವುದಿಲ್ಲ. ಮನೆಯಲ್ಲಿನ ನಾವೆಲ್ಲರೂ, ನಮ್ಮ ಮನೆಯ ಅಕ್ಕಪಕ್ಕದವರು ಮತ್ತು ಪೂ. ಭಾರ್ಗವರಾಮರ ಶಾಲೆಯ ಶಿಕ್ಷಕರೂ ಸಹ ಅವರನ್ನು ಪೂರ್ಣ ಹೆಸರಿನಿಂದಲೇ ಕರೆಯುತ್ತಾರೆ.

ಸಾಧಕರೇ, ಪ್ರತಿಷ್ಠೆ ಕಾಪಾಡುವುದು ಎಂಬ ಅಹಂನ ಲಕ್ಷಣದಿಂದ ಸ್ವಂತದ ತಪ್ಪುಗಳನ್ನು ಮುಚ್ಚಿಟ್ಟು ಭಗವಂತನ ಚರಣಗಳಿಂದ ದೂರ ಹೋಗುವ ಬದಲು, ತಪ್ಪುಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಮತ್ತು ಈಶ್ವರಪ್ರಾಪ್ತಿಯ ಕಡೆಗೆ ಸಾಗಿರಿ !

ಸಾಧಕರೇ, ಪ್ರಾಮಾಣಿಕತನ ಎಂಬ ಗುಣವು ಈಶ್ವರ ಪ್ರಾಪ್ತಿಯ ಹಾದಿಯ ಮೊದಲ ಹೆಜ್ಜೆಯಾಗಿದೆ, ಎಂಬುದನ್ನು ಗಮನದಲ್ಲಿಟ್ಟು ಪ್ರಯತ್ನಿಸಿ !

ಸಾಧಕರೇ, ಸನಾತನದ ಕಾರ್ಯಕ್ಕೆ ಸಹಾಯ ಮಾಡುವ ಜಿಜ್ಞಾಸು ಮತ್ತು ಹಿತಚಿಂತಕರಿಗೆ ಸಾಧನೆಯಲ್ಲಿನ ಆನಂದ ಅನುಭವಿಸುವಂತಾಗಲು ಅವರಿಗೆ ಸಾಧನೆಯ ಮುಂದಿನ ದಿಶೆಯನ್ನು ತೋರಿಸಿರಿ !

ಸಾಧಕರೇ, ‘ಸನಾತನದೊಂದಿಗೆ ಜೋಡಿಸಲ್ಪಟ್ಟ ವಾಚಕರು, ಹಿತಚಿಂತಕರು ಮತ್ತು ಜಿಜ್ಞಾಸುಗಳಿಗೆ ಸಾಧನೆಯ ಯೋಗ್ಯ ದಿಶೆಯನ್ನು ನೀಡಿ ಸಮಷ್ಟಿ ಸಾಧನೆಯನ್ನು ಮಾಡಿರಿ ಮತ್ತು ಸಮಾಜಋಣದಿಂದ ಮುಕ್ತರಾಗಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಅಧ್ಯಾತ್ಮದಲ್ಲಿನ ಉನ್ನತರು ಮಾಡಿದ ಸನ್ಮಾನ !

ಗುರುದೇವರು (ಪರಾತ್ಪರ ಗುರು ಡಾ. ಆಠವಲೆ), “ನಾವು ಯಾವಾಗಲೂ ಶಿಷ್ಯಭಾವದಲ್ಲಿರಬೇಕು, ಅದರಿಂದ ನಮಗೆ ಯಾವುದೇ ವಿಷಯದ ಅಹಂಕಾರ ಆಗುವುದಿಲ್ಲ’’ ಎಂದು ಹೇಳುತ್ತಾರೆ.