ಸನಾತನದ ಮೊದಲ ಬಾಲಸಂತರಾದ ಪೂ. ಭಾರ್ಗವರಾಮ ಭರತ ಪ್ರಭು (ವಯಸ್ಸು ೬ ವರ್ಷ) ಇವರ ಹೆಸರಿನಲ್ಲಿನ ಚೈತನ್ಯದಿಂದ ಬಂದಿರುವ ಅನುಭವಗಳು !
ಭಾರ್ಗವರಾಮ ಎಂಬ ಹೆಸರು ಹೇಳಲು ದೊಡ್ಡದಾಗಿದ್ದರೂ ಯಾರೂ ಅವರನ್ನು ‘ಭಾರ್ಗವ ಅಥವಾ ‘ರಾಮ ಎಂದು ಕರೆಯುವುದಿಲ್ಲ. ಮನೆಯಲ್ಲಿನ ನಾವೆಲ್ಲರೂ, ನಮ್ಮ ಮನೆಯ ಅಕ್ಕಪಕ್ಕದವರು ಮತ್ತು ಪೂ. ಭಾರ್ಗವರಾಮರ ಶಾಲೆಯ ಶಿಕ್ಷಕರೂ ಸಹ ಅವರನ್ನು ಪೂರ್ಣ ಹೆಸರಿನಿಂದಲೇ ಕರೆಯುತ್ತಾರೆ.