ಕೊಲಕಾತಾದಲ್ಲಿ ಧರ್ಮದ್ರೋಹಿ ಹಿಂದೂ ಚಿತ್ರಕಾರನಿಂದ ಹಿಜಾಬ್ ತೊಟ್ಟಿರುವ ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ದೇವಿಯ ಘೋರ ವಿಡಂಬನೆ !

ಚಿತ್ರಕಾರ ಸನಾತನ ಡಿಂಡಾ ಇವರು ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ಅದರಲ್ಲಿ ಆಕೆ ಹಿಜಾಬ್ ಹಾಕಿರುವಂತೆ ತೋರಿಸಲಾಗಿದೆ. ಆ ಚಿತ್ರದ ಕೆಳಗೆ ‘ತಾಯಿ ಬರುತ್ತಿದ್ದಾಳೆ’ ಎಂದು ಬರೆದಿದ್ದಾನೆ. ನವರಾತ್ರಿಯ ಹಿನ್ನೆಲೆಯಲ್ಲಿ ಅವರು ಈ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸಲಾಗುತ್ತಿದೆ.

ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಪತ್ರಕರ್ತ ದಿಲೀಪ ಮಂಡಲರವರ ಅಶ್ಲೀಲ ಟ್ವಿಟ್

ವಸಂತ ಪಂಚಮಿಯ ದಿನದಂದು ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಆಕ್ಷೇಪಾರ್ಹ ಟ್ವೇಟ್ ಮಾಡಿದ ಪ್ರಕರಣದಲ್ಲಿ ಪತ್ರಕರ್ತ ದಿಲೀಪ್ ಮಂಡಲರವರನ್ನು ಬಂಧಿಸಬೇಕೆಂಬ ಬೇಡಿಕೆ ಮಾಡಲಾಗುತ್ತಿದೆ.