ಈ ವರ್ಷ ಮುಂಗಾರು ಮಳೆಯ ಆರಂಭ ಬೇಗನೆ!
ಈ ವರ್ಷ ದೇಶದಲ್ಲಿ ಮುಂಗಾರು ಮಳೆಯು ಮುಂಚಿತವಾಗಿಯೇ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ತಜ್ಞರ ಪ್ರಕಾರ, ಮುಂಗಾರು ಮಳೆಯು ಮೇ 15 ರಿಂದ 25 ರ ನಡುವೆ ಅಂಡಮಾನ್ ತಲುಪಲಿದ್ದು, ಮೇ 25 ರೊಳಗೆ ಕೇರಳಕ್ಕೆ ಪ್ರವೇಶಿಸಲಿದೆ.