ಇಂತಹವರ ವಿರುದ್ಧ ತ್ವರಿತವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ನಡು ರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಿದರೆ ಇಂತಹ ಘಟನೆಗಳು ನಿಲ್ಲುವುದು !

ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಇಬ್ಬರೂ ಮತಾಂಧರು ಕೆಲಸದ ಆಮಿಷ ಒಡ್ಡಿ ಓರ್ವ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೆಹಾನ ಅಲಿಯಾಸ ಫುಕರಾನ ಇವನು ತನ್ನ ಹೆಸರು ‘ನಿಹಾಲ್ ಚೌದರಿ’ ಎಂದು ಹೇಳಿ ಹಿಂದೂ ಮಹಿಳೆಗೆ ಮೋಸ ಮಾಡಿದನು. ರೆಹಾನ್ ತನ್ನ ಮುಸಲ್ಮಾನ ಜೊತೆಗಾರನ ಜೊತೆ ಸೇರಿ ಸಂತ್ರಸ್ತ ಮಹಿಳೆಯ ಮೇಲೆ ೭ ತಿಂಗಳು ಸಾಮೂಹಿಕ ಬಲತ್ಕಾರ ಮಾಡಿರುವುದು ಮತ್ತು ನಂತರ ಮತಾಂತರಕ್ಕಾಗಿ ಒತ್ತಡ ಹೇರಿರುವ ಆರೋಪವಿದೆ. ಪೊಲೀಸರು ಮಾರ್ಚ್ ೭ ರಂದು ರೆಹನನನ್ನು ಬಂದಿಸಿದ್ದಾರೆ.
ಸಂತ್ರಸ್ತ ಹಿಂದೂ ಮಹಿಳೆ ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ…
೧. ನಾನು ವಿಧವೆಯಾಗಿದ್ದು ಒಳ್ಳೆಯ ಕೆಲಸ ಹುಡುಕುತ್ತಿದ್ದೆ. ರೆಹಾನ ಜೊತೆಗೆ ಏಳು ತಿಂಗಳ ಹಿಂದೆ ಫೇಸ್ ಬುಕ್ ಮೂಲಕ ನನ್ನ ಪರಿಚಯವಾಯಿತು. ರೆಹಾನನು ‘ನಿಹಾಲ ಚೌದರಿ’ ಈ ಹೆಸರಿನಿಂದ ಫೇಸ್ಬುಕ ಖಾತೆ ತೆರೆದಿದ್ದಾನೆ. ರೆಹಾನನು ನನಗೆ ಒಳ್ಳೆಯ ಕೆಲಸ ಕೊಡಿಸುವ ಆಮಿಷ ಒಡ್ಡಿದನು. ರೆಹನನ ಆಮಿಷಕ್ಕೆ ನಾನು ಬಲಿಯಾದೆ.
೨. ರೆಹಾನನು ನನ್ನನ್ನು ಸಂದರ್ಶನದ ನೆಪವೊಡ್ಡಿ ಭೇಟಿಗೆಂದು ಕರೆಸಿದನು. ಕಾರ್ಯಾಲಯ ಇದೆ ಎಂದು ಹೇಳಿ ನನ್ನನ್ನು ಒಂದು ಮನೆಗೆ ಕರೆಸಿದನು. ಅಲ್ಲಿ ರೆಹಾನ ಮತ್ತು ಅವನ ಜೊತೆಗಾರನು ನನಗೆ ಪ್ರಜ್ಞೆ ತಪ್ಪುವ ಪಾನಿಯ ಕುಡಿಸಿ ನನ್ನ ಮೇಲೆ ಬಲಾತ್ಕಾರ ಮಾಡಿದರು. ಆ ಸಮಯದಲ್ಲಿ ಇಬ್ಬರು ನನ್ನ ಅಶ್ಲೀಲ ವಿಡಿಯೋ ತಯಾರಿಸಿದರು. ಈ ವಿಡಿಯೋ ಪ್ರಸಾರ ಮಾಡುವ ಭಯ ತೋರಿಸಿ ರೆಹಾನ್ ಮತ್ತು ಅವನ ಜೊತೆಗಾರನು ಏಳು ತಿಂಗಳ ನನ್ನ ಮೇಲೆ ಬಲಾತ್ಕಾರ ಮಾಡುತ್ತಿದ್ದರು.
೩. ನಾನು ಹಿಂದೂತ್ವನಿಷ್ಟ ಸಂಘಟನೆಯ ಜೊತೆ ಸಂಪರ್ಕಿಸಿ ಅವರ ಸಹಾಯದಿಂದ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು