
ಕಾಬೂಲ(ಅಫ್ಘಾನಿಸ್ತಾನ) – ಕಾಬೂಲನಲ್ಲಿರುವ ಕರ್ತಾ ಪರ್ವಾನ ಗುರುದ್ವಾರದ ಮೇಲೆ ಇಸ್ಲಾಮಿಕ ಸ್ಟೇಟನ ಉಗ್ರರು ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಅಫಘಾನ ನಾಗರಿಕರು ಕೊಲ್ಲಲ್ಪಟ್ಟರು ಮತ್ತು ಮೂವರು ತಾಲಿಬಾನಿಗಳು ಗಾಯಗೊಂಡರು. ಅವರು ಇಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಇಲ್ಲಿ ಬಾಂಬಸ್ಫೊಟವನ್ನು ನಡೆಸಲಾಗಿದೆ. ಪ್ರಸ್ತುತ ಈ ಗುರುದ್ವಾರದಲ್ಲಿ ೨೫ ಕ್ಕೂ ಹೆಚ್ಚು ಸಿಕ್ಖ್ ನಾಗರಿಕರಿದ್ದರು ಎಂದು ಹೇಳಲಾಗುತ್ತಿದೆ. ದಾಳಿಕೋರ ಭಯೋತ್ಪಾದಕರು ಗುರುದ್ವಾರದ ಸಮೀಪದಲ್ಲಿಯೇ ಇದ್ದು ಅವರನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಲಿವೆ.
ಇದಕ್ಕೂ ಮೊದಲು ಮಾರ್ಚ ೨೫, ೨೦೨೦ ರಂದು ಇಸ್ಲಾಮಿಕ ಸ್ಟೇಟ ಮತ್ತು ಹಕ್ಕಾನಿ ನೆಟವರ್ಕ ಇದರ ಭಯೋತ್ಪಾದಕರು ಕಾಬೂಲದಲ್ಲಿಯ ಹರ ರಾಯ ಸಾಹಿಬ ಗುರುದ್ವಾರದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದರಲ್ಲಿ ೨೫ ಜನರು ಸತ್ತಿದ್ದರು.
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!