ಘಟನೆ ನಡೆದು ೫೬ ದಿನಗಳಲ್ಲಿ ತೀರ್ಪು !
ಅತ್ಯಾಚಾರದ ಪ್ರತಿಯೊಂದು ಘಟನೆಗೆ ಇಂತಹ ಕಠಿಣ ಶಿಕ್ಷೆಯನ್ನು ನೀಡಿದರೆ, ಇಂತಹ ಘಟನೆಗಳು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತವೆ !
ಅರಾರಿಯಾ (ಬಿಹಾರ) – ಇಲ್ಲಿಯ ೬ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ೪೮ ವರ್ಷದ ಮಹಮ್ಮದ ಮೆಜರ ಆರೋಪಿಗೆ ಇಲ್ಲಿನ ತ್ವರಿತಗತಿ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದ್ದು ೧೦ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ನ್ಯಾಯಾಲಯವು ‘ಡಿಸ್ಟ್ರಿಕ್ಟ್ ಲೀಗಲ ಸರ್ವಿಸ ಅಥಾರಟಿ’ಗೂ ಪೀಡಿತೆಗೆ ೧೦ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶಿಸಿದೆ. ಕೇವಲ ೫೬ ದಿನಗಳಲ್ಲಿ ಈ ಪ್ರಕರಣ ಇತ್ಯರ್ಥವಾಗಿದೆ. ಈ ಅತ್ಯಾಚಾರದ ಘಟನೆಯು ೧ ಡಿಸೆಂಬರ್ ೨೦೨೧ ರಂದು ನಡೆದಿದೆ.
Justice to a little 6-year-old Dalit girl, who was raped by a 48-year-old man named Mohammed Major, has been awarded the death penalty under POCSO for extreme brutality and inhuman acts of torture for his sole motive. #BiharResearchCentre pic.twitter.com/2drUdUDSbZ
— Bihar Research Centre (@brcpolicymatrix) January 28, 2022