
ತೆಲ ಅವಿವ (ಇಸ್ರೇಲ್) – ಭಾರದ ನಟಿ ಉರ್ವಶಿ ರೌತೆಲಾ ಇವರು ಸದ್ಯ ಇಸ್ರೇಲ್ದ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಇಸ್ರೇಲ್ನ ಮಾಜಿ ಪ್ರಧಾನಮಂತ್ರಿ ಬೆಂಜಾಮಿನ ನೆತನ್ಯಾಹು ಇವರನ್ನು ಭೇಟಿಯಾಗಿ ಅವರಿಗೆ ಶ್ರೀಮದ್ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು. ಈ ಭೇಟಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಲಾಗಿದೆ.
#UrvashiRautela recently met former #Israel PM #BenjaminNetanyahu and gifted him a copy of #BhagavadGita https://t.co/6Pt7xSsguo
— Zee News English (@ZeeNewsEnglish) December 12, 2021
ಗುವಾಹಟಿ (ಅಸ್ಸಾಂ) ನಿಂದ 13 ಬಾಂಗ್ಲಾದೇಶಿ ನುಸುಳುಕೋರರ ಬಂಧನ!
ಇರಾನ್ ನಿಂದ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಬಂದ್ !
ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಲೆಬನಾನ್ನಿಂದ ಹಿಂದೆ ಸರಿಯುವುದಿಲ್ಲ! – ಇಸ್ರೇಲ್
ಮಾನವ ಹಕ್ಕುಗಳ ಉಲ್ಲಂಘನೆಯ ಭದ್ರಕೋಟೆಯಾಗಿರುವವರು ನಮಗೆ ಪಾಠ ಕಲಿಸಬೇಕಾಗಿಲ್ಲ !
ಮಾಲ್ಡಾ (ಬಂಗಾಲ) ಗಡಿ: ವಲಸಿಗರನ್ನು ವಾಪಸ್ ಕಳುಹಿಸುವಾಗ ಬಾಂಗ್ಲಾದೇಶೀಯರಿಂದ ವಿರೋಧ
ಒಪ್ಪಂದ ಮಾಡಿಕೊಳ್ಳಲು ಇರಾನ್ ಹೆಚ್ಚು ಆತುರಪಟ್ಟಿತ್ತು! – ಟ್ರಂಪ್