ಬಂಧಿತರಲ್ಲಿ ೭ ಮಹಿಳೆಯರು
ಮದ್ಯಸಂಗ್ರಹ ಜಪ್ತಿ
ಗುಜರಾತಿನಲ್ಲಿ ಭಾಜಪ ಸರಕಾರವಿರುವಾಗ ಅವರ ಶಾಸಕರಿಂದ ಇಂತಹ ನಡುವಳಿಕೆ ಹಿಂದೂಗಳಿಗೆ ಅಪೇಕ್ಷಿತವಿರಲಿಲ್ಲ.
ಪಂಚಮಹಲ (ಗುಜರಾತ)- ಇಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಒಂದು ರೆಸಾರ್ಟನಲ್ಲಿ ಇಸ್ಪೀಟು ಆಡುವ ಮತ್ತು ಮದ್ಯ ಸಂಗ್ರಹ ಹೊಂದಿರುವ ಪ್ರಕರಣದಲ್ಲಿ ಭಾಜಪ ಶಾಸಕ ಕೇಸರಿ ಸಿಂಹ ಸೋಲಂಕಿ ಮತ್ತು ಇತರೆ ೨೫ ಜನರನ್ನು ಬಂಧಿಸಲಾಗಿದೆ. ಇದರಲ್ಲಿ ೭ ಮಹಿಳೆಯರೂ ಸೇರಿದ್ದಾರೆ. ಕೇಸರಿ ಸಿಂಹ ಸೋಲಂಕಿ ಗುಜರಾತನ ಖೇಡಾ ಜಿಲ್ಲೆಯ ಮಟರ ವಿಧಾನಸಭೆಯ ಕ್ಷೇತ್ರದ ಶಾಸಕರಾಗಿದ್ದಾರೆ.

ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!