ಯಾವುದೇ ಧರ್ಮದ ಪ್ರಚಾರಕ್ಕಾಗಿ ಐ.ಎಂ.ಎ.ಅನ್ನು ಬಳಸಲು ನಿಷೇಧಿಸಿದ ಪ್ರಕರಣ

ನವ ದೆಹಲಿ – ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐ.ಎಂ.ಎ.ನ) ಅಧ್ಯಕ್ಷ ಡಾ. ಜಾನ್‍ರೋಜ ಆಸ್ಟಿನ್ ಜಯಲಾಲ್ ಅವರಿಗೆ ಯಾವುದೇ ಧರ್ಮದ ಪ್ರಚಾರ ಮಾಡಲು ತಮ್ಮ ಸಂಘಟನೆಯ ವೇದಿಕೆಯನ್ನು ಬಳಸದಂತೆ ಕನಿಷ್ಠ ನ್ಯಾಯಾಲಯವು ಇತ್ತಿಚೆಗೆ ಆದೇಶಿಸಿತ್ತು. ಅವರು ಈ ಆದೇಶದ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಕುರಿತು ಕೆಳ ನ್ಯಾಯಾಲಯದ ಆದೇಶವನ್ನು ತಡೆಹಿಡಿಯಬೇಕೆಂಬ ಜಯಲಾಲ್ ಅವರ ಬೇಡಿಕೆಯನ್ನು ಉಚ್ಚನ್ಯಾಯಾಲಯವು ತಿರಸ್ಕರಿಸಿತು. ಉಚ್ಚ ನ್ಯಾಯಾಲಯವು ನಾವು ಯಾವುದೇ ಏಕಪಕ್ಷೀಯ ಆದೇಶವನ್ನು ಅನುಮತಿಸುವುದಿಲ್ಲ ಏಕೆಂದರೆ ಬೇರೆ ಪಕ್ಷದ ಯಾರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಹೇಳಿತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”