ಇಂದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರರ ಜಯಂತಿ !

👉 ರಾಜದ್ರೋಹ, ಬ್ರಿಟಿಷರ ವಿರುದ್ಧ ಯುದ್ಧ ಸಾರುವುದು ಮತ್ತು ಬ್ರಿಟಿಷ್ ಅಧಿಕಾರಿ ಜಾಕ್ಸನ್ ನ ಹತ್ಯೆಗಾಗಿ ಸಹಾಯ ಮಾಡುವುದು ಈ ಮೂರು ಪ್ರಕರಣಗಳಲ್ಲಿ ಸಾವರಕರರನ್ನು ದೋಷಿ ಎಂದು ನಿರ್ಧರಿಸಲಾಯಿತು !

👉 2 ಜೀವಾವಧಿ ಅಂದರೆ 50 ವರ್ಷಗಳು ಶಿಕ್ಷೆ ವಿಧಿಸಿದ ಜಗತ್ತಿನ ಏಕೈಕ ಕ್ರಾಂತಿಕಾರಿ ಎಂದರೆ ವಿನಾಯಕ ದಾಮೋದರ ಸಾವರಕರ !

👉 4 ಜುಲೈ 1911 ರಿಂದ 2 ಮೇ 1921 ಈ 10 ವರ್ಷಗಳ ಸುದೀರ್ಘ ಹಾಗೂ ನರಕಯಾತನೆಗೆ ಸಮನಾದ ಕಾಲಾವಧಿಯಲ್ಲಿ ಸಾವರಕರರು ತೀವ್ರ ಕಷ್ಟಗಳನ್ನು ಅನುಭವಿಸಿದರು !

👉 ಸಾವರಕರರು ಅಂಡಮಾನ್ ನಿಂದ ಜೀವಂತವಾಗಿ ಹಿಂದಿರುಗಿದ ಘಟನೆಗೆ ನೂರು ವರ್ಷಗಳು ಪೂರ್ಣವಾಗಿವೆ, ಅಂಡಮಾನ್ ನಲ್ಲಿ ಎದುರಿಸಿದ ದೃಶ್ಯಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ..

⛳ ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಸಾಧ್ಯವಿರುವಷ್ಟು ಪರಿಶ್ರಮ ವಹಿಸಿ ನಮ್ಮ ಯೋಗದಾನ ನೀಡೋಣ, ಇದೇ ಅವರಿಗೆ ಪ್ರತಿಯೊಬ್ಬ ಭಾರತೀಯನ ಶ್ರದ್ಧಾಂಜಲಿಯಾಗಿದೆ !

🌐 Visit us :

🔖 Twitter.com/Sanatan_Prabhat

🔖 t.me/SPrabhatKn

🔖 Sanatanprabhat.org/Kannada

🔖 Instagram.com/SanatanPrabhat