|
* ಲಸಿಕೆಯ ಬಗ್ಗೆ ಪ್ರಶ್ನೆಗೆ ಕೇಂದ್ರ ಸಚಿವ ಸದಾನಂದ ಗೌಡರ ಸಿಟ್ಟಿನ ಉತ್ತರ * ಆಡಳಿತಗಾರರು ಜನರ ಸಮಸ್ಯೆಗಳನ್ನು ಅರಿತು ಸಂದೇಹ ವಿವಾರಣೆ ಮಾಡಬೇಕು; ಆದರೆ ಹಾಗೆ ಮಾಡುವಾಗ ಅವನು ಸಿಟ್ಟಾಗಿದ್ದರೆ, ಅವರ ಬಗ್ಗೆ ಜನರ ಮನಸ್ಸಿನಲ್ಲಿ ಅಭಿಮಾನವನ್ನು ಮೂಡಲು ಸಾಧ್ಯವಿದೆಯೇನು ? |

ಬೆಂಗಳೂರು – ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಹಾಕಬೇಕು, ಇದು ಸರ್ವೋಚ್ಚ ನ್ಯಾಯಾಲಯ ಒಳ್ಳೆಯ ಉದ್ದೇಶದಿಂದ ನೀಡಿದ ಹೇಳಿಕೆಯಾಗಿದೆ. ನಾನು ನಿಮ್ಮನ್ನು ಕೇಳಲು ಬಯಸುತ್ತೇನೆಂದರೆ, ನಾಳೆ ನ್ಯಾಯಾಲಯವು, ‘ನೀವು ಇಂತಿಷ್ಟು ಡೋಸ್‍ಗಳನ್ನು ನೀಡಬೇಕು;’ ಆದರೆ ಅಷ್ಟು ಉತ್ಪಾದನೆ ಆಗಲಿಲ್ಲ, ಅದಕ್ಕಾಗಿ ನಮಗೆ ನಾವೇ ನೇಣು ಹಾಕಿಕೊಳ್ಳಬೇಕೇನು ?’ ಹೀಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ವರದಿಗಾರರಲ್ಲಿ ಸಿಟ್ಟಿನಿಂದ ಹೇಳಿದರು.
Union Minister for Chemicals and Fertilisers D V Sadananda Gowda sought to know whether people in the government should hang themselves for their failure to produce vaccines https://t.co/yw3U0W9fzL
— Hindustan Times (@htTweets) May 13, 2021
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!