ಸ್ಥೂಲರೂಪದಲ್ಲಿ ಅನೇಕ ಜನರು ಯಾವಾಗಲೂ ಸಹಾಯ ಮಾಡುತ್ತಿದ್ದಾರೆ; ಆದರೆ ಇಸ್ರೇಲ್‌ನ ಜ್ಯೂ ಧರ್ಮಿಯರಿಂದ ಈ ರೀತಿಯ ಜಪ ಮತ್ತು ಪ್ರಾರ್ಥಿಸುವ ಮೂಲಕ ಮಾಡುವ ಸಹಾಯ ಅಮೂಲ್ಯವಾದುದು ! ಆದ್ದರಿಂದ ಅವರು ಭಾರತೀಯರ ಮತ್ತು ಹಿಂದೂಗಳ ನಿಜವಾದ ಸ್ನೇಹಿತರಾಗಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ !
ನವ ದೆಹಲಿ – ಭಾರತದ ಹೆಚ್ಚುತ್ತಿರುವ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಿಂದ ಸಹಾಯ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಭಾರತದಲ್ಲಿನ ಬಿಕ್ಕಟ್ಟು ದೂರವಾಗಲು ನೂರಾರು ಸಂಖ್ಯೆಯ ಯಹೂದಿ ನಾಗರಿಕರು ಒಟ್ಟಾಗಿ ಸೇರಿ ‘ಓಂ ನಮಃ ಶಿವಾಯ’ ಜಪ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇಸ್ರೇಲ್‌ನಲ್ಲಿ ಭಾರತದ ರಾಜಕೀಯ ಅಧಿಕಾರಿ ಪವನ ಪಾಲ ಪೋಸ್ಟ್ ಮಾಡಿದ್ದಾರೆ.
(ಸೌಜನ್ಯ : Capital TV)

ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara