ರಾಜಸ್ಥಾನದಲ್ಲಿ ನಮಾಜ್‌ಗಾಗಿ ಒಟ್ಟಾಗಿದ್ದವರನ್ನು ತಿಳುವಳಿಕೆ ನೀಡಲು ಹೋಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ !

ಕರ್ಫ್ಯೂವಿದ್ದರೂ ಸಮೂಹದಿಂದ ಕಾನೂನು ದ್ರೋಹಿ ವರ್ತನೆ !

  • ಪೊಲೀಸರ ವಾಹನಗಳಿಗೆ ಹಾನಿ

  • ಕಾಂಗ್ರೆಸ್ ರಾಜ್ಯಗಳಲ್ಲಿ ಮತಾಂಧರ ಉದ್ಧಟತನ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಧೈರ್ಯವನ್ನು ಕಾಂಗ್ರೆಸ್ ಸರಕಾರ ತೋರಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಜೈಪುರ (ರಾಜಸ್ಥಾನ) – ನಗರದಲ್ಲಿ ಕೊರೋನಾದ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದರಿಂದ ಏಪ್ರಿಲ್ ೨೩ ರಂದು ಶುಕ್ರವಾರ ಸಂಗನೇರ್‌ನ ಜಮಾ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸೇರಿದ್ದರು. ಅವರಿಗೆ ತಿಳುವಳಿಕೆ ನೀಡಲು ಪೊಲೀಸರು ಹೋದಾಗ ಸಮೂಹದಿಂದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಲ್ಲಿ ಪೊಲೀಸರ ವಾಹನಗಳು ಹಾನಿಗೊಳಗಾದವು.