ಪೊಲೀಸರಿಂದ ದೂರು ನೊಂದಾಯಿಸಿಕೊಳ್ಳಲು ನಕಾರ !
ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಜಗತ್ತಿನಲ್ಲಿ ಎಲ್ಲಿಯಾದರೂ ಜ್ಯೂಗಳ ವಿರುದ್ಧ ಘಟನೆ ನಡೆದರೆ, ಇಸ್ರೇಲ್ ಅವರ ಹಿಂದೆ ದೃಡವಾಗಿ ನಿಲ್ಲುತ್ತದೆ; ಆದರೆ ಹಿಂದೂಗಳ ಹಿಂದೆ ಯಾರೂ ನಿಲ್ಲುವುದಿಲ್ಲ, ಅದು ಖೇದಕರವಾಗಿದೆ ! ಭಾರತ ಸರಕಾರವು ಎಂದಾದರೂ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಸಹಾಯ ಮಾಡಲು ಯಾವಾಗ ಕ್ರಮ ಕೈಕೊಳ್ಳುವುದು ?
ಹೈದರಾಬಾದ (ಪಾಕಿಸ್ತಾನ) – ಇಲ್ಲಿಯ ೧೩ ವರ್ಷದ ಹಿಂದೂ ಬಾಲಕಿಯನ್ನು ಮತಾಂಧರು ಅಪಹರಿಸಿ ಮತಾಂತರಗೊಳಿಸಿದ್ದಾರೆ. ಈ ಮಾಹಿತಿಯನ್ನು ‘ಹಿಂದೂ ಮೆಂಬರ ನ್ಯಾಶನಲ್ ಅಸೆಂಬ್ಲಿಯ’ ರಮೇಶಕುಮಾರ ವಂಖವಾನಿ ನೀಡಿದ್ದಾರೆ. ಈ ಬಾಲಕಿಯ ತಂದೆಯು ಆಕೆಯ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ ಪೊಲೀಸರು ಅವರನ್ನು ಓಡಿಸಿದರು. ಅನಂತರ ತಂದೆಯು ಹಿಂದೂ ನಾಯಕರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ೩ ಹಿಂದೂ ಹುಡುಗಿಯರನ್ನು ಅಪಹರಿಸಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation