ಭಾರತದ ಗಾಂಧಿಗಿರಿ ! ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಜಿಹಾದಿ ಭಯೋತ್ಪಾದನೆ, ಹಿಂದೂಗಳ ನರಮೇಧ, ಗಡಿಯಲ್ಲಿ ಗುಂಡಿನ ದಾಳಿ ಇತ್ಯಾದಿಗಳು ‘ಉಡುಗೊರೆ’ಯಾಗಿ ಸಿಗಲಿವೆ. ಪಾಕಿಸ್ತಾನದಲ್ಲಿ ಬದಲಾವಣೆ ಆಗಬಹುದು, ಎಂಬುದರ ಬಗ್ಗೆ ಅಪೇಕ್ಷೆ ಇಡಲು ಸಾಧ್ಯವಿಲ್ಲ !
ನವ ದೆಹಲಿ : ‘ದ ಗ್ಲೋಬಲ್ ಅಲೈನ್ಸ್ ಫಾರ್ ವ್ಯಾಕ್ಸಿನ್ ಅಂಡ್ ಇಮ್ಯುನೈಜೇಶನ್ (ಜಿಎವಿಐ) ಈ ಸಂಘಟನೆಯ ಅಡಿಯಲ್ಲಿ ಭಾರತವು ಪಾಕಿಸ್ತಾನಕ್ಕೆ ಕೊರೋನಾ ಲಸಿಕೆಯ ೪ ಕೋಟಿ ೫೦ ಲಕ್ಷ ಡೋಸ್ ಪೂರೈಸಲಿದೆ. ವಿಶ್ವದ ಬಡ ದೇಶಗಳಿಗೆ ಕೊರೋನಾ ಲಸಿಕೆ ನೀಡಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದರಂತೆ ಕೊರೋನಾ ಲಸಿಕೆಯ ಮೊದಲ ಕಂತನ್ನು ಮಾರ್ಚ್‍ನಲ್ಲಿ ಪಾಕಿಸ್ತಾನಕ್ಕೆ ತಲುಪಿಸಲಾಗುವುದು. ಜೂನ್ ವೇಳೆಗೆ ೧ ಕೋಟಿ ೬೦ ಲಕ್ಷ ಡೋಸ್‍ಗಳನ್ನು ತಲುಪಿಸಲಾಗುವುದು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!