ಖಲಿಸ್ತಾನಿ ಸಿದ್ಧಾಂತವನ್ನು ಬೆಂಬಲಿಸುವ ಜಾಲತಾಣಗಳನ್ನು ನಿಷೇಧಿಸುವುದು ಸೇರಿದಂತೆ ಖಲಿಸ್ತಾನಿ ಭಯೋತ್ಪಾದನೆಯನ್ನು ಬೇರು ಸಹಿತ ನಾಶ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದು ದೇಶಪ್ರೇಮಿಗಳಿಗೆ ಅಪೇಕ್ಷಿತವಿದೆ !
ನವ ದೆಹಲಿ – ಖಲಿಸ್ತಾನ್ ಬೆಂಬಲಿಸುವ ೧೨ ಜಾಲತಾಣಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.
Government blocks 12 pro-Khalistani websites https://t.co/lMhHmR1jwK
— The Tribune (@thetribunechd) November 3, 2020
ಇವುಗಳ ಪೈಕಿ ಕೆಲವು ಜಾಲತಾಣಗಳನ್ನು ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ನಡೆಸುತ್ತಿತ್ತು.