ಉತ್ತರ ಪ್ರದೇಶದ ಲಕ್ಷ್ಮಣಪುರಿ ಮತ್ತು ಹಮೀರಪುರದಲ್ಲಿ ಇಬ್ಬರು ಸಾಧುಗಳ ಹತ್ಯೆ

ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಹಿಂದುತ್ವನಿಷ್ಠ ಹಾಗೂ ಹಿಂದೂ ಸಂತರ ಹತ್ಯೆಯ ಘಟನೆಗಳು ಹೆಚ್ಚು ನಡೆಯುತ್ತಿವೆ. ಅಲ್ಲಿ ಹಿಂದುತ್ವನಿಷ್ಠ ಬಿಜೆಪಿಯ ರಾಜ್ಯವಿದೆ. ಬಿಜೆಪಿಯ ರಾಜ್ಯದಲ್ಲಾದರೂ ಹಿಂದುತ್ವನಿಷ್ಠರ ಹತ್ಯೆಯನ್ನು ನಿಲ್ಲಿಸುವುದು ಹಾಗೂ ಆಕ್ರಮಣಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಹಿಂದೂಗಳಿಗೆ ಅಪೇಕ್ಷಿತವಿದೆ !

ಹಮೀರ್‌ಪುರ (ಉತ್ತರ ಪ್ರದೇಶ) – ಇಲ್ಲಿಯ ಮುಸ್ಕರಾ ಪ್ರದೇಶದ ಬಸಾಯಕ್ ಎಂಬಲ್ಲಿ ಸಿದ್ಧ ಬಾಬಾ ದೇವಾಲಯದ ಅರ್ಚಕ ಮಹಂತ್ ರತಿರಾಮ್ ಅವರ ಹತ್ಯೆ ಮಾಡಲಾಗಿದೆ.

(ಸೌಜನ್ಯ : UP TAK)

ಇದಲ್ಲದೆ, ಲಕ್ಷ್ಮಣಪುರಿ ಬಳಿಯ ಕಾಕೋರಿಯಲ್ಲಿಯೂ ಓರ್ವ ಸಾಧುವಿನ ಹತ್ಯೆ ಮಾಡಿ ಅವರ ದೇಹವನ್ನು ನೇತುಹಾಕಲಾಗಿದೆ.