ಮಧ್ಯಪ್ರದೇಶದ ‘ಗೊಂಡವಾನಾ ಗಣತಂತ್ರ ಪಕ್ಷ’ದ ಮಾಜಿ ಶಾಸಕ ರಾಮಗುಲಾಮ್ ಉಯಿಕೆಯ ಬೆದರಿಕೆಯೊಡ್ಡುವ ಹೇಳಿಕೆ
|
ಸಿವನಿ (ಮಧ್ಯಪ್ರದೇಶ) – ಇಂದಿರಾ ಗಾಂಧಿಯನ್ನು ಕೊಲ್ಲಲು ಗುಂಡು ಸಿಕ್ಕಿತು, ರಾಜೀವ್ ಗಾಂಧಿಯನ್ನು ಕೊಲ್ಲಲು ಬಾಂಬ್ ಸಿಕ್ಕಿತು; ಆದರೆ ನರೇಂದ್ರ ಮೋದಿಯವರನ್ನು ಕೊಲ್ಲಲು ಯಾವುದೇ ಬಾಂಬ್ ಪತ್ತೆಯಾಗಿಲ್ಲ, ನರೇಂದ್ರ ಮೋದಿಯವರನ್ನು ಏಕೆ ಕೊಲ್ಲಬಾರದು ? ಎಂದು ಘಂಸೌರ್ ವಿಧಾನಸಭಾ ಚುನಾವಣಾಕ್ಷೇತ್ರದ ಗೊಂಡವಾನಾ ಗಣತಂತ್ರ ಪಾರ್ಟಿಯ ಮಾಜಿ ಶಾಸಕ ರಾಮಗುಲಾಮ ಉಯಿಕೆ ಇವರು ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅವರು ೩ ದಿನಗಳ ಹಿಂದೆ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಹೇಳಿಕೆ ಬಗ್ಗೆ ಭಾಜಪವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
गोंगपा नेत्याचे पंतप्रधान नरेंद्र मोदींबद्दल वादग्रस्त विधान #NarendraModi pic.twitter.com/ue288q6W2N
— Lokmat (@MiLOKMAT) October 4, 2020