೧೫ ವರ್ಷದ ಹುಡುಗನ ಬಂಧನ, ಮತ್ತೊಬ್ಬ ಪರಾರಿ
ದೇಶದಲ್ಲಿ ನೈತಿಕತೆ ಎಷ್ಟು ಹದಗೆಟ್ಟಿದೆ ಎಂಬುದು ಪ್ರತಿದಿನ ಬೆಳಕಿಗೆ ಬರುವ ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ. ಇದಕ್ಕೆ ಜನರಿಗೆ ಇಲ್ಲಿಯವರೆಗೆ ಸಾಧನೆಯನ್ನು ಕಲಿಸದಿರುವ ಎಲ್ಲ ಪಕ್ಷಗಳ ಆಡಳಿತವೇ ಜವಾಬ್ದಾರವಾಗಿದೆ !
ದಮೊಹ (ಮಧ್ಯಪ್ರದೇಶ) – ಇಲ್ಲಿಯ ಪಟ್ಟಣದಿಂದ ೭೦ ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾಮೆರಾ ಎದುರೇ ಓರ್ವ ಅಪ್ರಾಪ್ತೆಯ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರ ಮಾಡಿ ಅದರ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಪೊಲೀಸರು ವಿಡಿಯೋವನ್ನು ಮಾಡುವ ೧೫ ವರ್ಷದ ಹುಡುಗನನ್ನು ಬಂಧಿಸಿದ್ದಾರೆ. ಈ ವಿಡಿಯೋವನ್ನು ಪ್ರಸಾರ ಮಾಡಿದ ಆರೋಪಿಯನ್ನು ಗುರುತಿಸಲಾಗಿದೆ.
The video of a minor girl's rape was allegedly circulated on the WhatsApp group of a village in #MadhyaPradesh. https://t.co/CAewXAsEyP
— Mirror Now (@MirrorNow) October 4, 2020
ವಿಡಿಯೋವನ್ನು ಮಾಡಿ ೨೦ ವರ್ಷದ ಆರೋಪಿಯು ಹುಡುಗಿಗೆ ಬೆದರಿಕೆಯೊಡ್ಡಿದ್ದ. ಪೊಲೀಸರು ೨೫ ಜನರ ಸಂಚಾರವಾಣಿಯಿಂದ ಈ ವೀಡಿಯೋ ತೆಗೆದು ಹಾಕಿದ್ದಾರೆ. ಇದಕ್ಕಾಗಿ ಸೈಬರ್ ಸೆಲ್‌ನ ಸಹಾಯ ಪಡೆಯಲಾಗುತ್ತಿದೆ.