ಹಿಂದೂಗಳ ದೇವಸ್ಥಾನಗಳಲ್ಲಿ ಯಾರಿಂದ ಕಳ್ಳತನವಾಗುತ್ತಿದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಭಯೋತ್ಪಾದಕರಿಗೆ ಧರ್ಮ ಇರುವಂತೆಯೇ ಈಗ ಕಳ್ಳರಿಗೂ ಧರ್ಮವಿದೆ ಎಂದು ಹೇಳಬೇಕಾಗಬಹುದು !
ಅಮರಾವತಿ (ಆಂಧ್ರಪ್ರದೇಶ) – ಕಳೆದ ೧೫ ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ೮೦ ದೇವಸ್ಥಾನಗಳಲ್ಲಿ ಅರ್ಪಣೆ ಪೆಟ್ಟಿಗೆಗಳಿಂದ ಹಣವನ್ನು ಕದಿಯುತ್ತಿದ್ದ ಪಠಾಣ ಸಲಾರ್ ಖಾನ್‌ನನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಈತನು ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳಿಂದ ೧೮ ಸಾವಿರ ರೂಪಾಯಿಗಳನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ.