ಪ್ರಯಾಗರಾಜ(ಉತ್ತರಪ್ರದೇಶ) ಇಲ್ಲಿ ಮತಾಂಧ ಯುವಕನಿಂದ ಶ್ರೀ ಹನುಮಂತನ ಮೂರ್ತಿಯ ಧ್ವಂಸ

  • ಉತ್ತರಪ್ರದೇಶದಲ್ಲಿ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತ! ಇಂತಹ ಘಟನೆಗಳ ಬಗ್ಗೆ ಜಾತ್ಯತೀತವಾದಿಗಳು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

  • ಬೆಂಗಳೂರು ಗಲಭೆಯಲ್ಲಿ ಮುಸಲ್ಮಾನರು ಒಂದು ದೇವಸ್ಥಾನವನ್ನು ರಕ್ಷಿಸಿದ ಬಗ್ಗೆ ಹೊಗಳುವ ಪ್ರಸಾರ ಮಾಧ್ಯಮಗಳು ಇಂತಹ ಘಟನೆಗಳನ್ನು ಮುಚ್ಚಿಡುತ್ತವೆ, ಎಂಬುದನ್ನು ಗಮನದಲ್ಲಿಡಿ !

ಪ್ರತಿನಿಧಿಕ ಚಿತ್ರ

ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿಯ ಸೊರಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶ್ರೀ ಹನುಮಂತನ ದೇವಸ್ಥಾನದಲ್ಲಿನ ಮೂರ್ತಿಯನ್ನು ಮತಾಂಧನು ಆಗಸ್ಟ್ ೧೨ ರಂದು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಮಹಮ್ಮದ ಗುಲಫಾಮನನ್ನು ಬಂಧಿಸಿದ್ದಾರೆ ಹಾಗೂ ಆತ ಮೂರ್ತಿಯನ್ನು ಧ್ವಂಸ ಮಾಡಿದನೆಂದು ಒಪ್ಪಿಕೊಂಡಿದ್ದಾನೆ. ಈ ಘಟನೆಯ ನಂತರ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಬಿಗಿಬಂದೋಬಸ್ತು ಮಾಡಿದ್ದಾರೆ.