ಕೊರೆಗಾವ ಭೀಮಾ ಪ್ರಕರಣದಲ್ಲಿ ದೆಹಲಿ ವಿದ್ಯಾಪೀಠದ ಪ್ರಾ. ಹನೀ ಬಾಬೂ ಬಂಧನ

ಹನಿ ಬಾಬೂ

ನಗರ ನಕ್ಸಲರ ಬೇರುಗಳು ಎಷ್ಟು ಆಳಕ್ಕೆ ಹೋಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಇಂತಹ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿರಬಹುದು, ಎಂಬುದರ ಕಲ್ಪನೆ ಬರುತ್ತದೆ !

ನವ ದೆಹಲಿ – ಕೊರೆಗಾವ ಭೀಮಾದಲ್ಲಿ ನಡೆದ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ವಿದ್ಯಾಪೀಠದ ಆಂಗ್ಲ ವಿಭಾಗದ ೫೪ ವರ್ಷದ ಪ್ರಾಧ್ಯಾಪಕ ಹನಿ ಬಾಬೂನನ್ನು ಬಂಧಿಸಲಾಗಿದೆ. ಇವರ ಮೇಲೆ ಮಾವೋವಾದಿಗಳ ವಿಚಾರಗಳನ್ನು ಹಬ್ಬಿಸುವ ಆರೋಪವು ಇದೆ.