ವಿಶ್ವ ಸಂಸ್ಥೆ ಪಡೆಯುವ ಮಾಹಿತಿಯನ್ನು ಭಾರತೀಯ ಗುಪ್ತಚರರು ಏಕೆ ಪಡೆಯುವುದಿಲ್ಲ? ಈಗ, ಈ ಮಾಹಿತಿಯ ಆಧಾರದಲ್ಲಿ ಈ ಜಿಹಾದಿ ಭಯೋತ್ಪಾದಕರು ಭಯೋತ್ಪಾದಕ ದಾಳಿ ನಡೆಸುವ ಮೊದಲೇ ಪತ್ತೆ ಹಚ್ಚಿ ಹಿಡಿಯಬೇಕು!
ನ್ಯೂಯಾರ್ಕ್ (ಯುಎಸ್‌ಎ) – ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಇರಬಹುದು. ಅಲ್-ಖೈದಾ ಕೂಡ ಭಾರತದ ಉಪಖಂಡದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಈ ಸಂಘಟನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ೧೦೦ ರಿಂದ ೧೫೦ ಭಯೋತ್ಪಾದಕರನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
Significant numbers of ISIS terrorists present in Kerala and Karnataka: UN Report on terrorismhttps://t.co/TFxnEHHx74
— OpIndia.com (@OpIndia_com) July 25, 2020