ಸೀತಾಪುರ (ಉತ್ತರಪ್ರದೇಶ) ಇಲ್ಲಿ ಮತಾಂಧರಿಂದ ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರಿಂದ ಸ್ಥಿತಿ ಉದ್ವಿಗ್ನ

ಇಂತಹ ಮತಾಂಧರನ್ನು ಶರಿಯತ್ ಕಾನೂನಿನ ಪ್ರಕಾರ ಕೈ-ಕಾಲು ಕತ್ತರಿಸುವಂತೆ ಅಥವಾ ನಡುರಸ್ತೆಯಲ್ಲಿ ಗಲ್ಲಿಗೇರಿಸುವಂತೆ ಯಾರಾದರು ಆಗ್ರಹಿಸಿದರೆ ಆಶ್ಚರ್ಯ ಪಡಬೇಕಿಲ್ಲ !

ಇಂತಹ ಘಟನೆಗಳ ಬಗ್ಗೆ ಜಾತ್ಯತೀತವಾದಿಗಳು, ಪುರೋ(ಅಧೋ)ಗಾಮಿಗಳು ಎಂದೂ ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಸೀತಾಪುರ (ಉತ್ತರಪ್ರದೇಶ) – ಇಲ್ಲಿಯ ಪಕರಿಯಾ ಗ್ರಾಮದಲ್ಲಿ ಜಾಹಿದ, ರಾಶಿದ ಹಾಗೂ ಸಾಹಿರ ಈ ಮೂವರು ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಪೀಡಿತೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದಾದ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಈ ಮೂವರು ಇದೇ ಊರಿನವರಾಗಿದ್ದಾರೆ. ಪೀಡಿತೆಯು ಇಲ್ಲಿಯ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಈ ಮೂವರು ಆಕೆಯನ್ನು ಎತ್ತಿ ಬೇರೆ ಗದ್ದೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಪರಾರಿಯಾದರು. ಪೊಲೀಸರು ಈ ಮೂವರನ್ನು ಹುಡುಕುತ್ತಿದ್ದಾರೆ.