
‘ವೃಕ್ಷಬಳ್ಳಿಯಲ್ಲದಿದ್ದರೆ, ಈಗ ವಿಷಬಳ್ಳಿಗಳು ನಮ್ಮ ಸಂಗಾತಿ ! ನಮ್ಮ ಸಂಸ್ಕೃತಿಯಲ್ಲಿ ಇಲ್ಲದಿರುವ ಚಾಕಲೇಟ ಪದಾರ್ಥವು ಅನೇಕ ರೋಗಗಳ ವಿಶೇಷವಾಗಿ ಹಲ್ಲುಗಳ ಅನೇಕ ರೋಗಗಳ ತವರುಮನೆಯಾಗಿದೆ. ಅದಕ್ಕಿಂತಲೂ ಶರೀರದ ಮೇಲೆ ಮಹಾ ಭಯಂಕರ ಪರಿಣಾಮವಾಗುತ್ತದೆ, ಅದು ಅದರಲ್ಲಿ ಬಳಸಲಾದ ಸ್ಯಾಕ್ರೀನದಿಂದ ! ಸ್ಯಾಕ್ರೀನ ಈ ಪದಾರ್ಥವು ‘ಜಾಗತಿಕ ಆರೋಗ್ಯ ಸಂಘಟನೆಯೂ ಆರೋಗ್ಯಕ್ಕೆ ಅಪಾಯಕಾರಿ ಮತ್ತು ಹಾನಿಕಾರಿಯಾಗಿದೆ ಎಂದು ಹೇಳಿದೆ. ಸ್ಯಾಕ್ರೀನದಿಂದಾಗಿ ಅರ್ಬುದರೋಗವೂ ಆಗುವ ಸಾಧ್ಯತೆ ಇದೆ. ಆರೋಗ್ಯವು ಉತ್ತಮವಾಗಿಡಬೇಕಿದ್ದರೆ, ಸ್ಯಾಕ್ರೀನ್‌ದಂತಹ ಪದಾರ್ಥಗಳಿಂದ ತಯಾರಿಸಿದ ಚಾಕಲೇಟನಿಂದ ದೂರ ಇರುವುದೇ ಉತ್ತಮ.- ವೈದ್ಯ ಸುವಿನಯ ದಾಮಲೆ
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ