
ಮ್ಯಾಂಚೆಸ್ಟರ್ (ಬ್ರಿಟನ್) – ಗ್ರೇಟರ್ ಮ್ಯಾಂಚೆಸ್ಟರ್‌ನ ರಾಯಲ್ ಓಲ್ಡ್ ಹೊಂಮ್ ಆಸ್ಪತ್ರೆಯಲ್ಲಿ ಅಚಮ್ಮಾ ಚೆರಿಯನ್ (ವಯಸ್ಸು 50) ಈ ಭಾರತೀಯ ಮೂಲದ ನರ್ಸ್ ಮೇಲೆ ರುಮಾನ್ ಹಕ್ ಎಂಬ ಮುಸಲ್ಮಾನನು (ವಯಸ್ಸು 37) ಕತ್ತರಿಯಿಂದ ದಾಳಿ ಮಾಡಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಚಮ್ಮಾ ಇವರು ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ದಾಳಿಗೆ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ.
ಸಂಪಾದಕೀಯ ನಿಲುವುಈ ಅಪರಾಧಿ ಮನಸ್ಥಿತಿ ಇಂಥವರಲ್ಲಿ ಎಲ್ಲಿಂದ ಹುಟ್ಟುತ್ತದೆ, ಎಂದು ಈಗ ಜಗತ್ತಿಗೆ ತಿಳಿದುಬಂದಿರುವುದರಿಂದ, ಅದನ್ನು ಮುಕ್ತವಾಗಿ ಚರ್ಚಿಸುವುದು ಅವಶ್ಯಕವಾಗಿದೆ ! |