ಭಾರತೀಯ ಸೈನಿಕರ ಹುತಾತ್ಮರಾದ ಬಗ್ಗೆ ಸೇಡನ್ನು ತೀರಿಸಿಕೊಳ್ಳಬೇಕೆಂದು ಟ್ವಿಟರ್‌ನಿಂದ ರಾಷ್ಟ್ರಪ್ರೇಮಿಗಳ ಆಗ್ರಹ

ಮುಂಬಯಿ – ಚೀನಾ ಹಾಗೂ ಭಾರತದ ಸೈನಿಕರ ನಡುವೆ ಆಗಿದ್ದ ಕಾಳಗದಲ್ಲಿ ಭಾರತದ ಒಬ್ಬ ಕರ್ನಲ್ ಸಹಿತ ೨೦ ಸೈನಿಕರು ಹುತಾತ್ಮರಾದರು. ಇದಾದ ನಂತರ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವಾಗ ಟ್ವಿಟರ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಜೂನ್ ೧೬ ರಂದು ಬೆಳಿಗ್ಗೆ ರಾಷ್ಟ್ರಪ್ರೇಮಿಗಳಿಂದ ‘#TeachLessonToChina’ ಈ ಹ್ಯಾಷ್‌ಟ್ಯಾಗ್‌ನ ಟ್ರೆಂಡ್ ಆರಂಭಿಸಲಾಯಿತು. ಕೆಲವೇ ಕಾಲಾವಧಿಯಲ್ಲಿ ಈ ಟ್ರೆಂಡ್ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಜಾಗತಿಕ ಟ್ರೆಂಡ್‌ನಲ್ಲಿ ೭ ನೇ ಸ್ಥಾನದಲ್ಲಿತ್ತು. ಇದರಲ್ಲಿ ೭೫ ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.
ಕೆಲವು ರಾಷ್ಟ್ರಪ್ರೇಮಿಗಳ ಟ್ವೀಟ್‌ಗಳು
- ಚೀನಾದೊಂದಿಗೆ ಇನ್ನು ಚರ್ಚೆ ಅಲ್ಲ, ಪ್ರತಿಕಾರ ತೀರಿಸಬೇಕು.
- ಭಾರತವು ಯಾವರೀತಿ ಪಾಕ್‌ನಲ್ಲಿ ನುಗ್ಗಿ ‘ಸರ್ಜಿಕಲ್ ಸ್ಟ್ರೈಕ್’ ಮಾಡಿತೋ, ಅದೇರೀತಿ ಈಗ ಚೀನಾದ ಮೇಲೆ ಮಾಡುವ ಸಮಯ ಬಂದಿದೆ.
- ಚೀನಾಗೆ ಪ್ರತ್ಯುತ್ತರ ನೀಡಲು ಭಾರತೀಯ ಸೈನಿಕರು ಸಕ್ಷಮರಾಗಿದ್ದಾರೆ. ಈಗ ಭಾರತೀಯರು ಚೀನಾದ ವಸ್ತುಗಳ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವ ಆವಶ್ಯಕತೆ ಇದ್ದು ಈ ಮೂಲಕ ಚೀನಾದ ಅರ್ಥವ್ಯವಸ್ಥೆಯ ಸೊಂಟ ಮುರಿಯುವ ಅವಶ್ಯಕತೆ ಇದೆ.
- ಲಡಾಖನ ೩೮ ಸಾವಿರ ಚದರ ಕಿ.ಮೀ. ಭೂ ಪ್ರದೇಶವು ಚೀನಾದ ವಶದಲ್ಲಿದೆ. ಅದನ್ನು ಪುನಃ ಪಡೆಯುವ ಸಮಯ ಬಂದಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!