ನಾಗರ್‌ಕೋಯಿಲ್ (ತಮಿಳುನಾಡು) ನಲ್ಲಿ ೮ ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ೬ ಮತಾಂಧರ ಬಂಧನ

ಹಸಿವಿನಿಂದಾಗಿ ಆಹಾರ ಕೇಳಲು ಮತಾಂಧರ ಮನೆಗೆ ಹೋಗಿದ್ದ ಪೀಡಿತೆ

ಇಂತಹವರಿಗೆ ಶರಿಯಾ ಕಾನೂನಿನ ಪ್ರಕಾರ ಕೈ-ಕಾಲು ಮುರಿಯುವ ಅಥವಾ ಅವರ ಮೇಲೆ ಕಲ್ಲೆಸೆಯುವ ಶಿಕ್ಷೆ ನೀಡಬೇಕು ಎಂದು ಯಾರಾದರು ಹೇಳಿದರೆ ಆಶ್ಚರ್ಯಪಡಬೇಕಿಲ್ಲ !

ನಾಗರ್‌ಕೋಯಿಲ್ (ತಮಿಳುನಾಡು) – ಇಲ್ಲಿ ೮ ವರ್ಷದ ಬಾಲಕಿ ಮೇಲೆ ಮತಾಂಧರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಹುಡುಗಿಯ ತಾಯಿಯ ಮಾನಸಿಕ ಸ್ಥಿತಿ ಸರಿ ಇಲ್ಲ ಮತ್ತು ತಂದೆ ಕೂಡ ನಿರುದ್ಯೋಗಿಯಾಗಿದ್ದಾರೆ. ಆದ್ದರಿಂದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಬಾಲಕಿ ಹಸಿವಿನಿಂದ ಬಳಲುತ್ತಿದ್ದಳು. ಆದ್ದರಿಂದ ಆಕೆ ಆಹಾರ ಕೇಳಲು ಪಕ್ಕದ ಮನೆಗೆ ಹೋಗಿದ್ದಳು.

ಆ ಸಮಯದಲ್ಲಿ ೭೫ ವರ್ಷದ ಮೊಹಮ್ಮದ್ ನೋಹ್, ೬೮ ವರ್ಷದ ಅಬ್ದುಲ್ ಜಫರ್, ೫೩ ವರ್ಷದ ಜಫರ್ ಹುಸೇನ್ ಮತ್ತು ೫೨ ವರ್ಷದ ಜಹಾದಸಾನ್ ನೊಂದಿಗೆ ಇಬ್ಬರು ಅಪ್ರಾಪ್ತ ಬಾಲಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಎಲ್ಲರನ್ನು ಬಂಧಿಸಿದ್ದು ಬಾಲಾಪರಾಧಿಯನ್ನು ಬಾಲಸುಧಾರಣೆ ಕೇಂದ್ರಕ್ಕೆ ಕಳುಹಿಸಲಾಗಿದೆ.