ಪೊಲೀಸರಿಂದ ‘ಆಪರೇಷನ್ ಕಾಲನೇಮಿ’ ಅಡಿಯಲ್ಲಿ ಕ್ರಮ

ರೂಡಕಿ (ಉತ್ತರಾಖಂಡ) – ಹರಿದ್ವಾರದ ರೂಡಕಿಯಲ್ಲಿರುವ ಪಿರಾನ ಕಲಿಯಾರನಲ್ಲಿ ಪೊಲೀಸರು ‘ಆಪರೇಷನ್ ಕಾಲನೇಮಿ’ ಅಡಿಯಲ್ಲಿ ಮಹತ್ತರ ಕಾರ್ಯಾಚರಣೆ ನಡೆಸಿದ್ದಾರೆ. ಸಾಧು-ಸಂತರ ಉಡುಪುಗಳನ್ನು ಧರಿಸಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ೪೦ ನಕಲಿ ಬಾಬಾಗಳನ್ನು ಪೊಲೀಸರು ಬಂಧಿಸಿದ್ದಾರೆ.
🚨 40 Muslims posing as Hindu sadhus using Hindu names arrested in Roorkee, Uttarakhand
⚖️ Action taken by the police under 'Operation Kalanemi'.
Should this now be termed as 'Sadhu Jihad'? The government must take strict action to prevent such incidents.
ऑपरेशन कालनेमि l… pic.twitter.com/kskEX1IkNI
— Sanatan Prabhat (@SanatanPrabhat) June 2, 2026
ಬಂಧಿತ ಆರೋಪಿಗಳಲ್ಲಿ ಅಕ್ಬರ, ವಸೀಮ ಮತ್ತು ಶಕೀಲ ಅವರಂತಹ ಹೆಸರುಗಳು ಸೇರಿವೆ, ಇವರು ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಸಾಧುಗಳ ವೇಷದಲ್ಲಿ ತಿರುಗಾಡುತ್ತಿದ್ದರು. ಇಲ್ಲಿನ ದರ್ಗಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪರಿಸರದಲ್ಲಿ ಪೊಲೀಸರು ಪರಿಶೀಲನಾ ಅಭಿಯಾನವನ್ನು ಹಮ್ಮಿಕೊಂಡಿದ್ದರು.
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!