‘ರಸ್ತೆಯಲ್ಲಿ ನಮಾಜ್ ಮಾಡುವುದು ತಪ್ಪಾಗಿದ್ದರೆ, ಎಲ್ಲ ಹಬ್ಬಗಳ ಆಚರಣೆಗಳನ್ನು ನಿಷೇಧಿಸಬೇಕಂತೆ!’

ಎ.ಐ.ಎಂ.ಐ.ಎಂ. ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಆಗ್ರಹ

ನವದೆಹಲಿ – ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಪ್ಪು ಎಂದು ಪರಿಗಣಿಸುವುದಾದರೆ, ಸಂವಿಧಾನದ 25ನೇ ವಿಧಿಯ ಪ್ರಕಾರ ಎಲ್ಲ ಧರ್ಮಗಳ ಧಾರ್ಮಿಕ ಕಾರ್ಯಗಳ ಮೇಲೆ ಸಮಾನ ರೀತಿಯಲ್ಲಿ ಅಂದರೆ ರಸ್ತೆಯಲ್ಲಿ ಹಬ್ಬಗಳನ್ನು ಆಚರಿಸುವುದರ ಮೇಲೂ ನಿಷೇಧ ಹೇರಬೇಕು ಎಂದು ಎ.ಐ.ಎಂ.ಐ.ಎಂ. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತೀಯ ಮುಸ್ಲಿಂ ಏಕತಾ ಸಂಘ) ಪ್ರಮುಖರಾಗಿರುವ ಸಂಸದ ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಸ್ತೆಯಲ್ಲಿ ನಮಾಜ್ ಮಾಡುವ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಮಾತನಾಡುತ್ತಿದ್ದರು. 25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ತನ್ನ ಧರ್ಮದ ಪಾಲನೆ ಹಾಗೂ ಪ್ರಸಾರ ಮಾಡುವ ಹಕ್ಕನ್ನು ಖಾತರಿಪಡಿಸುತ್ತದೆ.

ಓವೈಸಿ,

1. ನಮಾಜ್ ಮಾಡುವುದರ ಮೇಲಿನ ಜನರ ಆಕ್ಷೇಪವು ಇಬ್ಬಗೆಯ ನೀತಿಯನ್ನು ತೋರಿಸುತ್ತದೆ. ಇತರ ಸಮುದಾಯಗಳ ಧಾರ್ಮಿಕ ಮೆರವಣಿಗೆಗಳು ಮತ್ತು ಸಭೆಗಳ ಬಗ್ಗೆ ಇಂತಹ ಕಳವಳವನ್ನು ಏಕೆ ವ್ಯಕ್ತಪಡಿಸಲಾಗುವುದಿಲ್ಲ? (ಹಿಂದೂಗಳ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳನ್ನು ವಿಧ್ಯುಕ್ತವಾಗಿ ಅನುಮತಿ ಪಡೆದು ಮಾಡಲಾಗುತ್ತದೆ, ಆದರೆ ಮುಸಲ್ಮಾನರು ಕಾನೂನು ಉಲ್ಲಂಘಿಸುತ್ತಾರೆ ಎಂಬುದು ಜಗಜ್ಜಾಹೀರಾಗಿದೆ! – ಸಂಪಾದಕರು)

2. ರಸ್ತೆಯಲ್ಲಿ ನಮಾಜ್ ಕೇವಲ ಶುಕ್ರವಾರದಂದು ಮಧ್ಯಾಹ್ನ ಅಥವಾ ಈದ್ ಸಮಯದಲ್ಲಿ ಮಾತ್ರ ನಡೆಯುತ್ತದೆ, ಪ್ರತಿದಿನ ಅಲ್ಲ. (ವರ್ಷದ 365 ದಿನಗಳಲ್ಲಿ ಒಂದು ದಿನ ಅಪರಾಧ ಮಾಡಿದರೆ ತಪ್ಪೇನು ಎಂದು ಹೇಳುವಂತಿದೆ ಈ ಹೇಳಿಕೆ! – ಸಂಪಾದಕರು) ಭಾರತದಲ್ಲಿ ಪ್ರತಿಯೊಂದು ಧರ್ಮದ ಹಬ್ಬಗಳನ್ನು ರಸ್ತೆಯಲ್ಲೇ ಆಚರಿಸಲಾಗುತ್ತದೆ, ಅಲ್ಲವೇ? ನೀವು ಅದನ್ನು ನೋಡುವುದಿಲ್ಲ; ನೀವು ಅದರತ್ತ ಕಣ್ಣು ಮುಚ್ಚಿಕೊಳ್ಳುತ್ತೀರಿ.

3. ಯಾರದ್ದಾದರೂ ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳು ಮುಚ್ಚಿರಬೇಕು ಎಂದು ನೀವು ಹೇಳುವುದಾದರೆ, ರಂಜಾನ್‌ನ 30 ದಿನಗಳವರೆಗೆ ಮದ್ಯದ ಅಂಗಡಿಗಳನ್ನೂ ಮುಚ್ಚಿ. 30 ದಿನಗಳವರೆಗೆ ಮದ್ಯದ ಅಂಗಡಿಗಳನ್ನು ತೆರೆಯಬಾರದು. (ರಂಜಾನ್ ಸಮಯದಲ್ಲಿ ಜಿಹಾದಿ ಭಯೋತ್ಪಾದಕ ಕೃತ್ಯಗಳನ್ನು ಮಾಡುವಾಗ ಲವ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್, ಕಳ್ಳತನ, ದರೋಡೆ, ಗಲಭೆ ಇತ್ಯಾದಿ ಅಪರಾಧಗಳನ್ನು ಮಾಡುವಾಗ ಓವೈಸಿ ಮತ್ತು ಅವರ ಬಾಂಧವರಿಗೆ ತಮ್ಮ ಧರ್ಮದ ನೆನಪಾಗುವುದಿಲ್ಲವೇ? – ಸಂಪಾದಕರು)

4. ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಗಳ ಭಾಷಣಗಳ ಬಗ್ಗೆ ಜನರಿಗೆ ಯಾವುದೇ ಆಕ್ಷೇಪವಿರುವುದಿಲ್ಲ; ಆದರೆ ಅಜಾನ್ ಮತ್ತು ನಮಾಜ್ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

5. ರಂಜಾನ್ ಅಥವಾ ಬಕ್ರೀದ್‌ನಂತಹ ಮುಸಲ್ಮಾನರ ದೊಡ್ಡ ಹಬ್ಬಗಳು ಹತ್ತಿರ ಬಂದಾಗಲೆಲ್ಲ, ಅಜಾನ್ ಮತ್ತು ನಮಾಜ್‌ಗೆ ಸಂಬಂಧಿಸಿದ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಲಾಗುತ್ತದೆ. ಅಜಾನ್‌ನ ತೊಂದರೆ, ನಮಾಜ್‌ನ ತೊಂದರೆ? ಕೊನೆಗೆ ನಿಮಗೆ ಆಗಿರುವುದಾದರೂ ಏನು? (ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮಸೀದಿಯ ಮುಂದಿನಿಂದ ವಾದ್ಯಗಳನ್ನು ಬಾರಿಸುತ್ತಾ ಹೋದಾಗ ಮಸೀದಿಯಿಂದ ಉದ್ದೇಶಪೂರ್ವಕವಾಗಿ ಅವುಗಳ ಮೇಲೆ ದಾಳಿ ಮಾಡಲಾಗುತ್ತದೆ. ಆ ಬಗ್ಗೆ ಓವೈಸಿ ಏಕೆ ಮಾತನಾಡುವುದಿಲ್ಲ? – ಸಂಪಾದಕರು)

ನಿಮ್ಮ ದ್ವೇಷ ಕೇವಲ ಮುಸಲ್ಮಾನರ ಮೇಲಷ್ಟೇ ಇದೆ!

ಹಿಂದೂ ಹಬ್ಬಗಳ ಸಮಯದಲ್ಲಿ ಮೊಟ್ಟೆ, ಮಾಂಸ ಮತ್ತು ಚಿಕನ್ ಮಾರಾಟದ ಮೇಲೆ ಹೇರಲಾಗುವ ನಿರ್ಬಂಧಗಳನ್ನು ಪ್ರಶ್ನಿಸಿದ ಓವೈಸಿ, ಇದು ಯಾವ ರೀತಿಯ ಕಾನೂನು ಎಂದು ಕೇಳಿದರು. ನಿಮ್ಮ ದ್ವೇಷ ಕೇವಲ ಮುಸಲ್ಮಾನರ ಮೇಲಿದೆ. ಈ ಧರ್ಮದ ಅನುಯಾಯಿಗಳನ್ನು ಹತ್ತಿಕ್ಕಿ ಹಿಂದಕ್ಕೆ ತಳ್ಳಲು ನೀವು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ನಿಮ್ಮ ದ್ವೇಷವು ಸ್ಪಷ್ಟವಾಗಿ ತೋರಿಸುತ್ತದೆ. ನೀವು ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಬಯಸಿದ್ದೀರಿ. (ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಬಗ್ಗೆ ಏನು ನಡೆಯುತ್ತಿದೆ ಎಂಬುದರ ಕುರಿತು ಓವೈಸಿ ಏಕೆ ಮಾತನಾಡುವುದಿಲ್ಲ? ಅಫ್ಘಾನಿಸ್ತಾನದಿಂದ ಹಿಂದೂಗಳನ್ನು ಮತ್ತು ಸಿಖ್ಖರನ್ನು ಗಡೀಪಾರು ಮಾಡಲಾಯಿತು. ಇದರ ಬಗ್ಗೆಯೂ ಓವೈಸಿ ಏಕೆ ಮಾತನಾಡುವುದಿಲ್ಲ? ಮುಸಲ್ಮಾನರು ಭಾರತದಲ್ಲಿ ದ್ವೇಷವನ್ನು ಎದುರಿಸಬೇಕಾಗಿದ್ದರೆ, ಎರಡನೇ ದರ್ಜೆಯವರೆಂದು ಅನಿಸುತ್ತಿದ್ದರೆ, ಅವರು ಇಸ್ಲಾಮಿಕ್ ದೇಶಗಳಿಗೆ ಹೊರಟುಹೋಗಬೇಕು. ಇಲ್ಲಿ ಯಾರೂ ಅವರಿಗೆ ಇರಲು ಹೇಳುತ್ತಿಲ್ಲ! ಹಾಗೆಯೇ ಒಳ್ಳೆಯತನದ ಗುತ್ತಿಗೆಯನ್ನು ಕೇವಲ ಹಿಂದೂಗಳೇ ತೆಗೆದುಕೊಂಡಿದ್ದಾರೆಯೇ? ಈ ಸದ್ಗುಣ ವಿಕೃತಿಯಿಂದಾಗಿಯೇ ಇಂದು ಭಾರತವು ತುಂಡರಿಸಲ್ಪಟ್ಟಿದೆ ಎಂಬುದನ್ನು ಜಾತ್ಯತೀತ ಹಿಂದೂಗಳೂ ಮರೆಯಬಾರದು! – ಸಂಪಾದಕರು)

ಸಂಪಾದಕೀಯ ನಿಲುವು

  • 'ನಾವು ಹಿಂದೂಗಳೊಂದಿಗೆ ಒಟ್ಟಿಗೆ ಇರಲು ಸಾಧ್ಯವಿಲ್ಲ' ಎಂದು ಹೇಳಿ ಲಕ್ಷಾಂತರ ಹಿಂದೂಗಳ ಹತ್ಯೆ ಮತ್ತು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ನಂತರ ಮುಸಲ್ಮಾನರಿಗಾಗಿ ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ನೀಡಲಾಯಿತು. ಇದರ ನಂತರವೂ ಮೋಹನದಾಸ ಗಾಂಧಿಯವರಿಂದಾಗಿ ಮುಸಲ್ಮಾನರು ಭಾರತದಲ್ಲೇ ಉಳಿದರು ಮತ್ತು ಅವರೇ ಈಗ ಹಿಂದೂಗಳ ಹಬ್ಬಗಳನ್ನು ರಸ್ತೆಯಲ್ಲಿ ಆಚರಿಸಬಾರದು ಎಂದು ಆಗ್ರಹಿಸುತ್ತಿದ್ದಾರೆ. ಇಂಥವರನ್ನು ಈಗ ಭಾರತದಿಂದ ಓಡಿಸುವ ಸಮಯ ಬಂದಿದೆ!
  • ರಸ್ತೆಯಲ್ಲಿ ನಮಾಜ್ ಮಾಡಲು ಬೇಡಿಕೆ ಇಡುವವರನ್ನು ಮತ್ತು ಪ್ರತ್ಯಕ್ಷವಾಗಿ ನಮಾಜ್ ಮಾಡುವವರನ್ನು ಹಿಡಿದು ಭಾರತದಿಂದ ಓಡಿಸುವುದೇ ಈಗ ಅವಶ್ಯಕವಾಗಿದೆ!