ಪಂಚವಟಿ (ನಾಸಿಕ್) ಯಲ್ಲಿನ ಘಟನೆ !
ಚಾಕು ತೋರಿಸಿ ಕತ್ತರಿಸುವ ಬೆದರಿಕೆ !

ನಾಸಿಕ್ – ದಾನಿಶ್ ಸೈಯದ್ ಎಂಬ ವಾಹನ ಚಾಲಕ ಹಣಕಾಸು ಸಂಸ್ಥೆಯ 7 ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ನೀಡಿದ್ದಾನೆ. ಈ ಪ್ರಕರಣದಲ್ಲಿ ದಾಖಲಾದ ದೂರಿನ ಪ್ರಕಾರ ಪೊಲೀಸರು ದಾನಿಶ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ದಾನಿಶ್ ಹಣಕಾಸು ಸಂಸ್ಥೆಯ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆತ ಸಂಸ್ಥೆಯ ಮಹಿಳಾ ಉದ್ಯೋಗಿಗಳನ್ನು ಖಾಸಗಿ ವಾಹನದಲ್ಲಿ ಕರೆತರುತ್ತಿದ್ದನು.
1. ಮಹಿಳಾ ಉದ್ಯೋಗಿಗಳು ಕಾರಿನಲ್ಲಿ ಕುಳಿತುಕೊಳ್ಳುವಾಗ ದಾನಿಶ್ ಒಬ್ಬ ಮಹಿಳೆಗೆ ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದನು. ಆಕೆ ನಿರಾಕರಿಸಿದಾಗ ಆತ ಕೋಪಗೊಂಡು ಕಾರನ್ನು ಅತಿ ವೇಗವಾಗಿ ಓಡಿಸಿದನು, ಅಲ್ಲದೆ ಕಾರಿನಲ್ಲೇ ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದನು.
2. ಆತ ಚಾಕು ತೋರಿಸಿ ಭಯ ಹುಟ್ಟಿಸಿದನು. ಈ ಸಮಯದಲ್ಲಿ ಆತ ಬೆದರಿಕೆ ಹಾಕುತ್ತಾ, “ಇಂದು ನಾನು ನಿಮ್ಮನ್ನು ಕತ್ತರಿಸಿ ಹಾಕುತ್ತೇನೆ” ಎಂದನು. ಇದರಿಂದ ಮಹಿಳೆಯರು ಹೆದರಿದ್ದರು. (ಮಹಿಳೆಯರು ಇಂತಹ ಬೆದರಿಕೆಗಳಿಗೆ ಹೆದರದೆ ಸ್ವರಕ್ಷಣೆ ತರಬೇತಿ ಪಡೆದು ಕಿರುಕುಳ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು ! – ಸಂಪಾದಕರು)
3. ಸ್ವಲ್ಪ ಸಮಯದ ನಂತರ ಅವರು ಕಾರಿನಿಂದ ಕೆಳಗಿಳಿದರು; ಆದರೆ ದಾನಿಶ್ ಅವರನ್ನು ಹಿಂಬಾಲಿಸಿದನು ಮತ್ತು ಮತ್ತೆ ಅವರಿಗೆ ಚಾಕುವಿನ ಬೆದರಿಕೆ ಹಾಕಿದನು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ