
ಅಲೀಗಢ (ಉತ್ತರಪ್ರದೇಶ) – ಬಂದೂಕಿನ ಬೆದರಿಕೆಯೊಡ್ಡಿ ಮಹಿಳೆಯರನ್ನು ದೋಚುತ್ತಿದ್ದ ಕುಖ್ಯಾತ ಗೂಂಡಾಗಳಾದ ಮುಬೀನ್ ಮತ್ತು ರಜಾ ಮಹಮ್ಮದ್ ಇತ್ತೀಚೆಗೆ ಪೊಲೀಸ್ ಚಕಮಕಿಯಲ್ಲಿ ಹತರಾದರು. ಅಲೀಗಢದ ಅತರೌಲಿಯಲ್ಲಿ ನಡೆದ ಈ ಚಕಮಕಿಯಲ್ಲಿ ಇಬ್ಬರು ಪೊಲೀಸ್ ಪೇದೆಗಳಿಗೆ ಗಾಯವಾಗಿವೆ. ಮುಬೀನ್ ಬುಲಂದಶಹರ್ ನಿವಾಸಿಯಾಗಿದ್ದನು. ಅವನ ವಿರುದ್ಧ ಗ್ಯಾಂಗ್ ಸ್ಟರ್ ಆಕ್ಟ್ ಸೇರಿದಂತೆ ದರೋಡೆಯ ೨೮ ಮೊಕದ್ದಮೆಗಳು ದಾಖಲಾಗಿದ್ದವು, ಹಾಗೂ ರಜಾ ಮಹಮ್ಮದ್ ಹಾಪುಡ್ ನಿವಾಸಿಯಾಗಿದ್ದನು. ಆತನ ವಿರುದ್ಧ ಒಟ್ಟು ೪೦ ಮೊಕದ್ದಮೆಗಳು ದಾಖಲಾಗಿದ್ದವು. ಇವರಿಬ್ಬರ ಮೇಲೆ ತಲಾ ೨೫,೦೦೦ ರೂಪಾಯಿಗಳ ಬಹುಮಾನವನ್ನೂ ಘೋಷಿಸಲಾಗಿತ್ತು.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇವರಿಬ್ಬರು ಅತ್ಯಂತ ಚಾಲಾಕಿತನದಿಂದ ಅಪರಾಧಗಳನ್ನು ಮಾಡುತ್ತಿದ್ದರು. ಬೇರೆ ಜಿಲ್ಲೆಗೆ ಹೋಗಿ ಕಳ್ಳತನ ಮತ್ತು ಮಹಿಳೆಯರನ್ನು ದೋಚುವ ಕೆಲಸ ಮಾಡುತ್ತಿದ್ದರು. ನಂತರ ತಮ್ಮ ತಮ್ಮ ಪ್ರದೇಶಗಳಿಗೆ ಬಂದು ಓರ್ವ ಸಾಮಾನ್ಯ ಮನುಷ್ಯನಂತೆ ವಾಸಿಸುತ್ತಿದ್ದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್