
ಕೋಲಕಾತಾ (ಬಂಗಾಳ) – ಎರಡನೇ ಬಾಂಗ್ಲಾದೇಶವಾಗುವ ಸಾಧ್ಯತೆಯಿದೆ ಎಂದು ಊಹಿಸಲಾಗುತ್ತಿರುವ ಬಂಗಾಳದ ಓರ್ವ ಪ್ರಖರ ಹಿಂದುತ್ವನಿಷ್ಠ ನಾಯಕರು ‘ಸನಾತನ ಪ್ರಭಾತ’ದ ಬಳಿ ಬಂಗಾಳದಲ್ಲಿ ಹಿಂದುತ್ವನಿಷ್ಠ ಭಾಜಪದ ಆಡಳಿತ ಬಂದಿರುವ ಕುರಿತು ಒಂದು ವಿಶಿಷ್ಟವಾದ ಮಾಹಿತಿಯನ್ನು ತಿಳಿಸಿದ್ದಾರೆ.
🤔 A Mere Co-incidence Or "An Ishwariya Niyojan" ?
✌️ India and W. Bengal Attained "Independence" Precisely on the Janmatithis (Birthdays) of Saints!
🕉️ A staunch Hindutva leader from W. Bengal, a state where there were apprehensions of it potentially becoming a 'second… pic.twitter.com/l9Inwnpjjg
— Sanatan Prabhat (@SanatanPrabhat) May 16, 2026
ಅವರು, ಭಾರತವು ಆಗಸ್ಟ್ 15, 1947 ರಂದು ಸ್ವತಂತ್ರವಾಯಿತು. ಆ ದಿನ ಮಹರ್ಷಿ ಅರವಿಂದರ ಜನ್ಮದಿನವಾಗಿತ್ತು. ಅದೇ ರೀತಿ ಮೇ 9, 2026 ರಂದು ಬಂಗಾಳದಲ್ಲಿ ಭಾಜಪದ ಸರಕಾರ ಸ್ಥಾಪನೆಯಾಯಿತು. ಆ ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ತಿಥಿಯ ಪ್ರಕಾರ ಜನ್ಮದಿನವಾಗಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!